*SAMVATSARA :* SHUBHAKRAT.
*ಸಂವತ್ಸರ:* ಶುಭಕೃತ್.
*AYANA:* UTTARAYANA.
*ಆಯಣ:* ಉತ್ತರಾಯಣ.
*RUTHU:* GREESHMA.
*ಋತು:* ಗ್ರೀಷ್ಮ.
*MAASA:* JYESHTHA.
*ಮಾಸ:* ಜೇಷ್ಠ.
*PAKSHA:* KRISHNA.
*ಪಕ್ಷ:* ಕೃಷ್ಣ.
*TITHI:* DWADASHI.
*ತಿಥಿ:* ದ್ವಾದಶೀ.
*SHRADDHA TITHI:* EKADASHI & DWADASHI.
*ಶ್ರಾದ್ಧ ತಿಥಿ:* ಏಕಾದಶೀ & ದ್ವಾದಶೀ.
*VAASARA:* STHIRAVASARAA.
*ವಾಸರ:* ಸ್ಥಿರವಾಸರ.
*NAKSHATRA:* BHARANI.
*ನಕ್ಷತ್ರ:* ಭರಣೀ.
*YOGA:* SUKARMA.
*ಯೋಗ:* ಸುಕರ್ಮಾ.
*KARANA:* KOULAVA.
*ಕರಣ:* ಕೌಲವ.
*ಸೂರ್ಯೊದಯ (Sunrise):* 05.56
*ಸೂರ್ಯಾಸ್ತ (Sunset):* 07.04
*ರಾಹು ಕಾಲ (RAHU KAALA) :* 09:00AM To 10:30AM.
*ದಿನ ವಿಶೇಷ*
*ಪಾರಣೆ, ಹರಿವಾಸರ ಶ್ರೀಮದುತ್ತರಾದಿ ಮಠಕ್ಕೆ ೦೬:೫೨ ರ ಪರ್ಯಂತ ಶ್ರೀಗುರುರಾಘವೇಂದ್ರ ಸ್ವಾಮಿಗಳವರ ಮಠ ೦೮:೦೨ ರ ವರೆಗೆ ಸೋಸಲೆ ಶ್ರೀವ್ಯಾಸರಾಜರ ಮಠ ಮತ್ತು ಮುಳಬಾಗಿಲು ಶ್ರೀಶ್ರೀಪಾದರಾಜರ ಮಠಕ್ಕೆ ೦೭:೦೩ ರ ಪರ್ಯಂತ ಶ್ರೀ ಕಣ್ವ ಮಠಕ್ಕೆ ಬೆಳಗ್ಗೆ ೦೭:೧೩ ರ ವರೆಗೆ, ಶ್ರೀವಿದ್ಯಾಭಾಸ್ಕರತೀರ್ಥರ ಪು (ಹುಣಸಿಹೊಳೆ).*