ಯಾವ ಕೆಲಸ ಚಿಕ್ಕದಲ್ಲ, ಆತ್ಮವಿಶ್ವಾಸ,ಸ್ವಾಭಿಮಾನದಿಂದ ,ಶ್ರದ್ದೆಯಿಂದ ಕೆಲಸ ಮಾಡಬೇಕು: ಎಸ್.ಸುರೇಶ್ ಕುಮಾರ್

varthajala
0

 *ಯಾವ ಕೆಲಸ ಚಿಕ್ಕದಲ್ಲ, ಆತ್ಮವಿಶ್ವಾಸ,ಸ್ವಾಭಿಮಾನದಿಂದ ,ಶ್ರದ್ದೆಯಿಂದ ಕೆಲಸ ಮಾಡಬೇಕು-ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್






*ರಾಜಾಜಿನಗರ ವಿಧಾನಸಭಾ ಕ್ಷೇತ್ರ:ಆರ್.ಪಿ.ಎ.ಕಾಲೇಜು ಅವರಣದಲ್ಲಿ ರಾಜಾಜಿನಗರ ಮಂಡಲ ಬಿ.ಜೆ.ಪಿ.ವತಿಯಿಂದ ಬೃಹತ್ ಉದ್ಯೋಗ ಮೇಳ*

*ಮಾಜಿ ಶಿಕ್ಷಣ ಸಚಿವರು,ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್,ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ರಾಘವೇಂದ್ರರಾವ್ ,Quessಸಂಸ್ಥೆಯ ರಾಜೀವ್ ಶಾಯಿ,ಗುರುಪ್ರಸಾದ್,ಹರಿಪ್ರಸಾದ್*

*ಆರ್.ಪಿ.ಎ.ಶಾಲೆಯ ಪ್ರಾಂಶುಪಾಲರಾದ ಧನಂಜಯರವರು** ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು*.

*ಶಾಸಕರಾದ ಎಸ್.ಸುರೇಶ್ ಕುಮಾರ್ ರವರು* ಮಾತನಾಡಿ ಬೃಹತ್ ಉದ್ಯೋಗ ಮೇಳದಲ್ಲಿ ಎಸ್.ಎಸ್.ಎಲ್.ಸಿ. ವಿವಿಧ ಪದವಿ,ಡಿಪ್ಲೋಮೊಗಳ ಉದ್ಯೋಗಕ್ಷಾಂಕಿ ಯುವಕ,ಯುವತಿಯರಿಗೆ ಪ್ರತಿಷ್ಟಿತ Quess corp Ltd ಸಂಸ್ಥೆಯ ಸಹಯೋಗದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ನೀಡುವ ಬೃಹತ್ ಉದ್ಯೋಗ ಮೇಳವಾಗಿದೆ .

ವಿಶೇಷವಾಗಿ ವಿಕಲಚೇತನರು ಮತ್ತು ತೃತೀಯ ಲಿಂಗಿಗಳಿಗೆ ಉದ್ಯೋಗ ಮೇಳದಲ್ಲಿ ಉದ್ಯೋಗ ನೀಡುವ ಸುರ್ವಣಾವಕಾಶವಿದೆ.

ಉದ್ಯೋಗ ಮೇಳದಲ್ಲಿ ಕೊಪ್ಪಳ,ಬಳ್ಳಾರಿ ,ಕುಂದಾಪುರ,ಹಾವೇರಿ,ತಿಪಟೂರು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿರುವುದು ಸಂತೋಷದ ಸಂಗತಿ.

ರಾಷ್ಟ್ರೀಯ ಶಿಕ್ಷಣ ನೀತಿ 9ನೇ ತರಗತಿಯಿಂದ ಕೌಶಲ್ಯಭಿವೃದ್ದಿ ತರಭೇತಿ ನೀಡಲಾಗುತ್ತಿದೆ.

ಯಾವ ಕೆಲಸ ಚಿಕ್ಕದಲ್ಲ,ಯಾವ ಕೆಲಸವು ಡೊಡ್ಡದಲ್ಲ .ಅರ್ಹತೆ ತಕ್ಕಂತೆ ಕೆಲಸ ಸ್ವಾಭಿಮಾನದಿಂದ ಮಾಡಬೇಕು .

ಆತ್ಮವಿಶ್ವಾಸದಿಂದ, ಕೆಲಸದಲ್ಲಿ ಶ್ರದ್ದೆಯಿಂದ ಕೆಲಸ ಮಾಡಬೇಕು.ಕೌ ಶಲ್ಯಭಿವೃದ್ದಿಯಲ್ಲಿ ಹೆಚ್ಚು ಅವಕಾಶವಿದೆ ಎಂದು ಹೇಳಿದರು

*ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್ ರವರು* ಮಾತನಾಡಿ ಉದ್ಯೋಗ ಮೇಳದಿಂದ ಬಹಳ ಸುಲಭವಾಗಿ ಉದ್ಯೋಗ ಲಭಿಸಲಿದೆ. ಇವತ್ತು ಪ್ರಧಾನಿ ನರೇಂದ್ರಮೋದಿ ರವರು ಕೌಶಲ್ಯಭಿವೃದ್ದಿ ತರಭೇತಿ ಕೇಂದ್ರ ಸ್ಥಾಪಿಸಲಾಗಿದೆ ಇದರಿಂದ ಲಕ್ಷಾಂತರ ಜನರು ತರಭೇತಿ ಪಡೆದಿದ್ದಾರೆ. ಮೇಕ್ ಇನ್ ಇಂಡಿಯ ಮೂಲಕ ಲಕ್ಷಾಂತರ ಜನರಿಗೆ  ಸ್ವಯಂ ಉದ್ಯೋಗ ಲಭಿಸಿದೆ.ಮುದ್ರಾ ಯೋಜನೆ ಸುಲಭ ಸೌಲಭ್ಯ ದೊರಕಿದೆ .

ದೇಶ ಇಂದು ಆರ್ಥಿಕ ಪ್ರಗತಿಯತ್ತ ಸಾಗುತ್ತಿದೆ ಎಂದು ಹೇಳಿದರು.ಮಾ ಜಿ ಉಪಮಹಾಪೌರರಾದ ರಂಗಣ್ಣ,ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ರಾಜಣ್ಣ,ಶ್ರೀಮತಿ ದೀಪಾ ನಾಗೇಶ್,ಶ್ರೀಮತಿ ಪ್ರತಿಭಾ ,ರವೀಂದ್ರನ್ ರವರು .

ಬಿ.ಜೆ.ಪಿ.ಮುಖಂಡರುಗಳಾದ ಬಿ.ಎನ್.ಶ್ರೀನಿವಾಸ್,ಸತೀಶ್ ಭಗವಾನ್,ಗಂಗಾಧರ್ (ಗೂಳಿ),ಕೇಶವ್,ಕಿರಣ್,

ವೆಂಕಟೇಶ್ ಬಾಬು,ಲಕ್ಷ್ಮೀನಾರಾಯಣ್,ಮಂಗಲ್ ರಾಜ್,ಸಂಜಯ್ ರವರು ಭಾಗವಹಿಸಿದ್ದರು.

Post a Comment

0Comments

Post a Comment (0)