ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ವಿಜಯಪುರದ ವಿದ್ಯಾರ್ಥಿ ಅಮಿತ್ ಮಾದರ್ ಟಾಪರ್
ಶೇ.85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ
ಶೇ. 90.29ರಷ್ಟು ಬಾಲಕಿಯರು, ಶೇ. 81.30ರಷ್ಟು ಬಾಲಕರು ಉತ್ತೀರ್ಣ
👉🏿ಈ ಬಾರಿ ವಿದ್ಯಾರ್ಥಿನಿಯರೇ ಮೇಲುಗೈ
👉🏿145 ವಿದ್ಯಾರ್ಥಿಗಳಿಗೆ 625ಕ್ಕೆ 625
👉🏿ಈ ಬಾರಿ 85.63%ಫಲಿತಾಂಶ
👉🏿8ಲಕ್ಷದ 07 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು
👉🏿7,30,881 ವಿದ್ಯಾರ್ಥಿಗಳು ಪಾಸ್
👉🏿90.29%ವಿದ್ಯಾರ್ಥಿನಿಯರು ಉತ್ತೀರ್ಣ
👉🏿40ಸಾವಿರ ಮಕ್ಕಳು ಗ್ರೇಸ್ ಮಾರ್ಕ್ಸದಿಂದ ಪಾಸ್
👉🏿20 ಶಾಲೆಗಳಲ್ಲಿ ಶೂನ್ಯ ಪಲಿತಾಂಶ
👉🏿A ಗ್ರೇಡ್ ನಲ್ಲಿ 32 ಜಿಲ್ಲೆಗಳು,B ಗ್ರೇಡ್ 2 ಜಿಲ್ಲೆಗಳು
👉🏿ಮೇ 27 ರಿಂದ ಜೂನ್ 4 ರವರಿಗೆ ಪೂರಕ ಪರೀಕ್ಷೆಗಳು
👉🏿ಅನುತ್ತಿರ್ಣವಾದ ವಿದ್ಯಾರ್ಥಿಗಳು ಆನ್ಲೈನ್ ಮೂಲಕವೇ ಪರಂಕ್ಷೆಗೆ ನೊಂದಣಿ
ಪ್ರಥಮ ಸ್ಥಾನ ಪಡೆದ ಅಮೀತ್ ಸಂಭ್ರಮಾಚರಣೆ ನಡೆದಿದೆ. ವಿಜಯಪುರ ತಾ. ಜುಮನಾಳ ಗ್ರಾಮದಲ್ಲಿ ಸಂಭ್ರಮಾಚರಣೆ ಈ ಸಾಧನೆ ಮಾಡುವುದಕ್ಕೆ ಶಿಕ್ಷಕರು ಹಾಗೂ ಕುಟುಂಬಸ್ಥರ ಸಹಕಾರ ಕಾರಣ ಅಂತ ವಿದ್ಯಾರ್ಥಿ ಅಮಿತ್ ಮಾದರ್ ಹೇಳಿದ್ದಾನೆ.
ಫಲಿತಾಂಶ ವೀಕ್ಷಿಸಲು CLICK MAADI
https://tinyurl.com/yymhqj63