*ನಿತ್ಯ ಪಂಚಾಂಗ NITYA PANCHANGA 08.05.2022 SUNDAY ಭಾನುವಾರ*
*SAMVATSARA :* SHUBHAKRAT.
*ಸಂವತ್ಸರ:* ಶುಭಕೃತ್.
*AYANA:* UTTARAYANA.
*ಆಯಣ:* ಉತ್ತರಾಯಣ.
*RUTHU:* VASANT.
*ಋತು:* ವಸಂತ.
*MAASA:* VAISHAKHA.
*ಮಾಸ:* ವೈಶಾಖ.
*PAKSHA:* SHUKLA.
*ಪಕ್ಷ:* ಶುಕ್ಲ.
*TITHI:* SAPTAMI.
*ತಿಥಿ:* ಸಪ್ತಮೀ.
*SHRADDHA TITHI:*
*ಶ್ರಾದ್ಧ ತಿಥಿ:*
*ಶ್ರೀಮಧುತ್ತರಾದಿ ಮಠಕ್ಕೆ(ಅಷ್ಟಮೀ).*
*ಶ್ರೀರಾಘವೇಂದ್ರ ಸ್ವಾಮಿಗಳವರ ಮಠ,ಸೋಸಲೆ ಶ್ರೀವ್ಯಾಸರಾಜರ ಮಠ ಮತ್ತು ಶ್ರೀಕಣ್ವ ಮಠಕ್ಕೆ (ಶೂನ್ಯ).*
*ಶ್ರೀಶ್ರೀಪಾದರಾಜ ಮಠಕ್ಕೆ (ಸಪ್ತಮೀ).*
*VAASARA:* RAVIVASARAA.
*ವಾಸರ:* ರವಿವಾಸರ.
*NAKSHATRA:* PUSHYA.
*ನಕ್ಷತ್ರ:* ಪುಷ್ಯ.
*YOGA:* GANDA.
*ಯೋಗ:* ಗಂಡ.
*KARANA:* VANIK.
*ಕರಣ:* ವಣಿಕ್.
*ಸೂರ್ಯೊದಯ (Sunrise):* 05.59
*ಸೂರ್ಯಾಸ್ತ (Sunset):* 06.49
*ರಾಹು ಕಾಲ (RAHU KAALA) :* 04:30PM To 06:00PM.
*ದಿನ ವಿಶೇಷ*
*ಗಂಗೋತ್ಪತ್ತಿ (ಜುಹ್ನು ಋಷಿಯ ಬಲಗಿವಿಯಿಂದ ಗಂಗೆ ಅವತರಿಸಿದ ದಿನ)ದಕ್ಷಿಣ ಕರ್ಣೀನ ಗಂಗಾವತರಣದಿನ, ಗಂಗಾಪೂಜನ, ಪುಷಾರ್ಕಯೋಗ, ಭಾನುಸಪ್ತಮೀ, ಶ್ರೀವ್ಯಾಸರಾಜರ ವರ್ಧಂತಿ , ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮಿ ಮಹಾರಾಜರ ಪು (ನಾರಾಯಣಪೇಟೆ ಆಂಧ್ರ ಪ್ರದೇಶ)*