ಇಂದಿನ ಪಂಚಾಂಗ .🕉. .

varthajala
0

 .    .    .    .🕉.    .    .    .

|| ಶ್ರೀ ಗುರುಭ್ಯೋ ನಮಃ || 

|| ಓ೦ ಗ೦ ಗಣಪತಯೇ ನಮಃ ||


           **ಇಂದಿನ ಪಂಚಾಂಗ **  


             ** ಸೋಮವಾರ  **

             02: 05: 2022*


ಸಂವತ್ಸರ :  ಶುಭಕೃತು ನಾಮ     

                     ಸಂವತ್ಸರ.*

ಆಯನಂ :   ಉತ್ತರಾಯಣ. 

ಗತಶಾಲಿ                         1945.

ಗತಕಲಿ                           5124.

 ಋತು :               ವಸಂತ ಋತು.

ಮಾಸ :              ವೈಶಾಖ ಮಾಸೇ.

ಪಕ್ಷ :                          ಶುಕ್ಲ ಪಕ್ಷ. 


ವಾಸರ :               ಇಂದು ವಾಸರ . 


ತಿಥಿ: - ಪಾಡ್ಯ ಬೆಳಗಿನ ಜಾವ 3:27 ವರೆಗೆ ಆಮೇಲೆ ಬಿದಿಗೆ ನಾಳೆ ಬೆಳಗಿನ ಜಾವ 5:20 ವರೆಗೆ ಆಮೇಲೆ ನಾಳಿದ್ದು ತದಿಗೆ ಬೆಳಗಿನ ಜಾವ 7:34 ವರೆಗೆ ಆಮೇಲೆ ಚೌತಿ ಗುರುವಾರ ಬೆಳಿಗ್ಗೆ 10:02 ವರೆಗೆ ಆಮೇಲೆ ಪಂಚಮಿ ಮ 12:34 ವರೆಗೆ ಆಮೇಲೆ ಷಷ್ಠಿ ಶನಿವಾರ ಮ 2:58 ವರೆಗೆ ಆಮೇಲೆ ಸಪ್ತಮಿ ಭಾನುವಾರ ಸಂಜೆ 5:01 ವರೆಗೆ.*

 

ನಕ್ಷತ್ರ:-  ಕೃತ್ತಿಕಾ ರಾತ್ರಿ 12:32 ವರೆಗೆ ಆಮೇಲೆ ರೋಹಿಣಿ ಬುಧವಾರ ಬೆಳಗಿನ ಜಾವ 3:17 ವರೆಗೆ ಆಮೇಲೆ ಮೃಗಶಿರ ಗುರುವಾರ ಬೆಳಿಗ್ಗೆ 6:15 ವರೆಗೆ ಆಮೇಲೆ ಆದ್ರೆ೯ ಶುಕ್ರವಾರ ಬೆ 9:19 ವರೆಗೆ ಆಮೇಲೆ ಪುನರ್ವಸು ಶನಿವಾರ ಮ 12:16 ವರೆಗೆ ಆಮೇಲೆ ಪುಷ್ಯ ಭಾನುವಾರ ಮ. 2:56 ವರೆಗೆ ಆಶ್ಲೇಷ ಸೋಮವಾರ ಸಂಜೆ 5:06 ವರೆಗೆ ಆಮೇಲೆ ಮಖೆ ಮಂಗಳವಾರ ಸಂಜೆ 6:38 ವರೆಗೆ.*

 

ಶ್ರಾದ್ಧ ತಿಥಿ:-                    ಬಿದಿಗೆ.


ಯೋಗ :-  ಸೌಭಾಗ್ಯ ಮ 3:36 ವರೆಗೆ ಆಮೇಲೆ ನಾಳೆ ಶೋಭನ ಮ 4:15 ವರೆಗೆ ಆಮೇಲೆ ನಾಳಿದ್ದು ಅತಿಗಂಡ ರಾ 8:13 ವರೆಗೆ ಆಮೇಲೆ ಸುಕರ್ಮ ಗುರುವಾರ ಸಂಜೆ 6:05 ವರೆಗೆ ಆಮೇಲೆ ಧೃತಿ ಶುಕ್ರವಾರ ರಾ 7:06 ವರೆಗೆ ಆಮೇಲೆ ಶೂಲ ಶನಿವಾರ ರಾ 7:58 ವರೆಗೆ ಆಮೇಲೆ ಗಂಡ ಭಾನುವಾರ ರಾ 8:33 ವರೆಗೆ.*

 

ಕರಣ:- ಬಾಲವ ಮ 4:23 ವರೆಗೆ ಆಮೇಲೆ ನಾಳೆ ತೈತುಲ ಸಂಜೆ 6:26 ವರೆಗೆ ಆಮೇಲೆ ನಾಳಿದ್ದು ಗರಜ  ಬೆ 7:34 ವರೆಗೆ ಆಮೇಲೆ ಭದ್ರೆ ಗುರುವಾರ ಬೆ 10:02 ವರೆಗೆ ಆಮೇಲೆ ಬಾಲವ ಶುಕ್ರವಾರ ಮ 12:34 ವರೆಗೆ ಆಮೇಲೆ ತೈತುಲ ಶನಿವಾರ ಮ 2:58 ವರೆಗೆ ಆಮೇಲೆ ವಣಿಜ ಭಾನುವಾರ ಸಂಜೆ 5:01 ವರೆಗೆ ಆಮೇಲೆ ಬವ ಸೋಮವಾರ ಸಂಜೆ 6:34 ವರೆಗೆ.*

———————- - - - - - - - - - 

 ಅಭಿಜಿತ್ ಮಹೂರ್ತ:-  

  11:52 A M  to 12:44 P M.

 ಅಮೃತಕಾಲ:  ರಾತ್ರಿ 9:55 ರಿಂದ  

 ರಾತ್ರಿ 11:41 ತನಕ. 

 ———————————————

ಸೂರ್ಯ ರಾಶಿ:-          ಮೇಷ. 

ಚಂದ್ರ ರಾಶಿ :                ವೃಷಭ. 

-------------------———- 

ರಾಹುಕಾಲ: ಬೆ. 07:30 -09: 00.

ಗುಳಿಕ ಕಾಲ: ಮ. 01:30 - 03:00.

ಯಮಗಂಡ: ಬೆ. 10:30 -  12:00.

————————————- - - - -  ಸೂರ್ಯೋದಯ : 5:59 AM. 

ಸೂರ್ಯಾಸ್ತ  :          ಸಾ. 06:35

ಚಂದ್ರೋದಯ:-     6-53 AM 

*ಚಂದ್ರಾಸ್ತ :    07:57 PM. 

—- - - - - - - - - - -  - - - - - - - -       ಇಂದಿನ ವಿಶೇಷ :- - -  -   

 * ರಂಜಾನ್, ಚಂದ್ರದರ್ಶನ, ಮೋದೂರು ರಾಮಲಿಂಗೇಶ್ವರ ಜಾತ್ರೆ, ವಡ್ನಾಳ್ ಕಾಶೀಮಠ ಶಂಕರಾಚಾರ್ಯರ ಪುಣ್ಯ ತಿಥಿ, ರಾಣಿಬೆನ್ನೂರು ಕಬೀರಾನಂದ ಸಿದ್ದಾಶ್ರಮ ವಾರ್ಷಿಕೋತ್ಸವ, ಬಿಂಕದಕಟ್ಟೆಯಲ್ಲಿ ರಾಮಕರುಣನಂದಾಸ್ವಾಮಿ ಸಪ್ತಾಹ ಆರಂಭ, ಮಳಗವೇಲಿ ಪುಣ್ಯ ದಿನ. ಕುಂದೂರು ಬೆಳಗಾವಿ ಎರಕಪ್ಪು ಗಳಲ್ಲಿ ರಥೋತ್ಸವ, ಶಿವ ಜಯಂತಿ ( ಪರಂಪರೆನೇ), ಕರೀಂಕ ದುರ್ಗಾಪರಮೇಶ್ವರಿ ಉತ್ಸವ, ತಾಂಗೋಡು ಸುಬ್ರಮಣ್ಯ ಪ್ರತಿಷ್ಠ ವರ್ಧಂತಿ, ವಿಶ್ವ ನಗುವಿನ ದಿನ.**

————————————————

ನುಡಿ ಮುತ್ತುಗಳು/ THOUGHTS OF THE DAY.:- 

              - - - -

**ಗೆಲ್ಲುವ ವ್ಯಕ್ತಿ ಮಾತ್ರ ಶ್ರೇಷ್ಠ ಅಲ್ಲ. ಎಲ್ಲಿ ಸೋಲಬೇಕು ಅಂತ ಗೊತ್ತಿರುವವರೂ ಕೂಡಾ ಶ್ರೇಷ್ಠ ವ್ಯಕ್ತಿಗಳೇ**


***ಮನಸ್ಸುಗಳು ಶಾಂತವಾಗಿದ್ದರೆ ವಿಶ್ವವೇ ಶಾಂತವಾಗಿರುತ್ತದೆ.**


**ನಾನು ದಾನವನ್ನು ಮಾಡುತ್ತೇನೆ ಎಂದು ಹೇಳದೆ, ಸುಮ್ಮನೆ ಕೊಟ್ಟು ಬಿಡುವಂತಹವನು ಉತ್ತಮನು..

ಕೊಡುತ್ತೇನೆ ಎಂದು ಹೇಳಿ ಕೊಡುವವನು ಮಧ್ಯಮನು.. ಕೊಡುತ್ತೇನೆ ಎಂದು ಹೇಳಿಯೂ ಕೊಡದಂತಹವನು ಅಧಮನು ಎಂದು ಹೇಳಿದ್ದಾರೆ.**


**ಯಶಸ್ಸಿನ ಹಾದಿ ಎಂದಿಗೂ ಕಲ್ಲುಮುಳ್ಳುಗಳಿಂದ ಕೂಡಿದ್ದೇ. ಸಾಮಾನ್ಯ ಜ್ಞಾನದ ನೆರವಿನೊಂದಿಗೆ ಸಾಗಿದರೆ ಸವೆಸುವ ಹಾದಿ ಕಠಿಣವೆನ್ನಿಸಲಾರದು.*


** ಈ ಪ್ರಪಂಚದಲ್ಲಿ ಯಾರು ಪರಿಪೂರ್ಣರಲ್ಲ. ಆದರೆ ಪರಿಪೂರ್ಣತೆಯೆಡೆಗಿನ ನಮ್ಮ ಪ್ರಯತ್ನ ನಿರಂತರವಾಗಿರಬೇಕು.*

 


**Sincere prayers offered to God, even for a few minutes, help us face great difficulties in life,like a small rock that holds back great waves in the sea.**


** Spend more time with People who bring out the Best in You, not the Stress in You.**



*People save Good Memories in Pen Drive and Bad Memories in Mind. Just change the Location, Life will automatically Change.*


* Forgive Others, not because they deserve Forgiveness, but because You Deserve Peace.**


* LIFE is all about the Art of Balancing Our Relationship with All.**

 ——————————————-  

**ದಯವಿಟ್ಟು ಕೋವಿಡ್ ನಿಯಮಗಳನ್ನು ಪಾಲಿಸಿರಿ.*🙏

॥ಸರ್ವೆಜನಃ ಸುಖಿನೋಭವಂತು॥*

——————————————————————————————

Post a Comment

0Comments

Post a Comment (0)