ಇಂದಿನ ಪಂಚಾಂಗ ** ** ಶನಿವಾರ ** *21: 05: 2022*

varthajala
0

 .    .    .    .🕉.    .    .    .

|| ಶ್ರೀ ಗುರುಭ್ಯೋ ನಮಃ || 

|| ಓ೦ ಗ೦ ಗಣಪತಯೇ ನಮಃ ||


           **ಇಂದಿನ ಪಂಚಾಂಗ **  

                ** ಶನಿವಾರ **

                 *21: 05: 2022*

        ** ಎಲ್ಲರಿಗು ಒಳಿತಾಗಲಿ.**

ಸಂವತ್ಸರ :  ಶುಭಕೃತು ನಾಮ     

                     ಸಂವತ್ಸರ.*

ಆಯನಂ :   ಉತ್ತರಾಯಣ. 

ಗತಶಾಲಿ                         1945.

ಗತಕಲಿ                           5124.

 ಋತು :               ವಸಂತ ಋತು.

ಮಾಸ :              ವೈಶಾಖ ಮಾಸೇ.

ಪಕ್ಷ :                            ಕೃಷ್ಣ ಪಕ್ಷ.

ವಾಸರ :            ಸ್ಥಿರ  ವಾಸರ.

ತಿಥಿ: - ಷಷ್ಟಿ ರಾತ್ರಿ 8:05 ವರೆಗೆ ಆಮೇಲೆ ನಾಳೆ ಸಪ್ತಮಿ ಸಂಜೆ 6:01 ವರೆಗೆ ಆಮೇಲೆ ನಾಳಿದ್ದು ಅಷ್ಟಮಿ   ಸಂಜೆ 4:12 ವರೆಗೆ ಆಮೇಲೆ ನವಮಿ ಮಂಗಳವಾರ ಮ. 2:45 ವರೆಗೆ ಆಮೇಲೆ ದಶಮಿ ಬುಧವಾರ ಮ. 1:40 ವರೆಗೆ.

ನಕ್ಷತ್ರ:- ಉತ್ತರಾಷಾಡ ಬೆ 6:19 ವರೆಗೆ ಆಮೇಲೆ ನಾಳೆ ಶ್ರವಣ ಬೆ. 4:42 ವರೆಗೆ ಆಮೇಲೆ ಧನಿಷ್ಠ ಮಧ್ಯರಾತ್ರಿ 3:31 ವರೆಗೆ ಆಮೇಲೆ ನಾಳಿದ್ದು ಶತಭಿಷ ಮಧ್ಯರಾತ್ರಿ 2:35 ವರೆಗೆ ಆಮೇಲೆ ಪೂರ್ವಬಾದ್ರ ಮಂಗಳವಾರ ಮಧ್ಯರಾತ್ರಿ 2:06 ವರೆಗೆ ಆಮೇಲೆ ಉತ್ತರಬಾದ್ರ ಬುಧವಾರ ಮಧ್ಯರಾತ್ರಿ 1:57 ವರೆಗೆ.

ಶ್ರಾದ್ಧ ತಿಥಿ:-                    ಷಷ್ಟಿ.

ಯೋಗ :- ಶುಕ್ಲ ಬೆ. 8:11 ವರೆಗೆ ಆಮೇಲೆ ಬ್ರಹ್ಮ ಬೆ 5:22 ವರೆಗೆ ಆಮೇಲೆ ನಾಳೆ ಐಂದ್ರ ಮಧ್ಯರಾತ್ರಿ 2:58 ವರೆಗೆ ಆಮೇಲೆ ನಾಳಿದ್ದು ವೈದ್ಯುತಿ   ಮಧ್ಯರಾತ್ರಿ 1:04 ವರೆಗೆ ಆಮೇಲೆ ವಿಷ್ಕoಭ ಮಂಗಳವಾರ ರಾ. 11:40 ವರೆಗೆ ಆಮೇಲೆ ಬುಧವಾರ ಪ್ರೀತಿ ರಾ. 10:43 ವರೆಗೆ. 

ಕರಣ:- ವಣಿಜ ಮ. 3:01 ವರೆಗೆ ಆಮೇಲೆ ನಾಳೆ ಬವ ಮ. 1:01 ವರೆಗೆ ಆಮೇಲೆ ನಾಳಿದ್ದು ಕೌಲವ ಬೆ 11:35 ವರೆಗೆ ಆಮೇಲೆ ಗರಜ ಮಂಗಳವಾರ ಬೆ. 10:46 ವರೆಗೆ ಆಮೇಲೆ ಬುಧವಾರ ಭದ್ರೆ ಬೆ 10:33 ವರೆಗೆ 

———————- - - - - - - - - - 

 ಅಭಿಜಿತ್ ಮಹೂರ್ತ:- 

 11:50 AM - 12:41 P M 

ಅಮೃತಕಾಲ:2:02PM-3:32PM.

———————————————-  ಸೂರ್ಯ ರಾಶಿ:-          ವೃಷಭ.

ಚಂದ್ರ ರಾಶಿ :                   ಮಕರ.

-------------------———- 

ರಾಹುಕಾಲ: ಬೆ. 09:00 - 10:30.

ಗುಳಿಕ ಕಾಲ: ಬೆ. 06:00 - 07:30.

ಯಮಗಂಡ: ಮ.01:30 - 03:00.

————————————- - - - -  ಸೂರ್ಯೋದಯ : 5:53 AM. 

ಸೂರ್ಯಾಸ್ತ  :          ಸಾ. 06:39.

ಚಂದ್ರೋದಯ:-     11: 16 PM

*ಚಂದ್ರಾಸ್ತ :     09:54 A M

 - - - - - - —————————-       

    - - - ಇಂದಿನ ವಿಶೇಷ :- -  -

 ಅಗಸ್ತ್ಯ ಅಸ್ತ, ಜೇವರ್ಗಿ ಷಣ್ಮುಗಾ ಶಿವಯೋಗಿ ರಥ, ಪoಬುರು ರಥ, ಮಾವಿನ ಕುರ್ವೆ ಬಂಡಿಹಬ್ಬ, ರಾಜೀವಗಾಂಧಿ ಸ್ಮೃತಿದಿನ, ಮೇಲುಕೋಟೆ ಪಲ್ಲಕ್ಕಿ ಉತ್ಸವ, ವಿಶ್ವ ಚಹಾ ದಿನ.*

ನುಡಿ ಮುತ್ತುಗಳು/ .:- 

 ** ನೀವು ಎಲ್ಲರಿಗೂ ಸಾಕಷ್ಟು ಒಳ್ಳೆಯವರಾಗಲು ಸಾಧ್ಯವಿಲ್ಲ, ಆದರೆ ನಿಮಗೆ ಅರ್ಹರಾದವರಿಗೆ ನೀವು ಯಾವಾಗಲೂ ಉತ್ತಮರಾಗಿರುತ್ತೀರಿ.**

* ನಾವು ಜನರ ವಿಷಯದಲ್ಲಿ ನಾವೇ ನ್ಯಾಯಾಧೀಶರಾದರೆ ಯಾರೂ ನಮ್ಮವರಲ್ಲ. ನಾವು ಜನರನ್ನು ಅರ್ಥಮಾಡಿಕೊಂಡರೆ ಎಲ್ಲರೂ ನಮ್ಮವರೇ.**

***ನಿಮ್ಮ ಗುರಿಯನ್ನು ಗೆಲ್ಲುವುದು ಕಠಿಣವಾದ ವಿಜಯವಲ್ಲ. ಆದರೆ ಆ ಗುರಿಯನ್ನು ಸಾಧಿಸಲು ನಿಮ್ಮ ತಾಳ್ಮೆಯನ್ನು ಗೆಲ್ಲುವುದು ಅತ್ಯoತ ಕಠಿಣವಾದದ್ದು.**

***ಸ್ನೇಹವು ಏಳು ಬಣ್ಣಗಳನ್ನು ಹಂಚಿಕೊಳ್ಳುವ ಎರಡು ಹೃದಯಗಳ ನಡುವಿನ ಕಾಮನಬಿಲ್ಲು : ಅವುಗಳು ಯಾವುದೆಂದರೆ ರಹಸ್ಯಗಳು, ಸತ್ಯ, ದುಃಖ, ನಂಬಿಕೆ, ಸಂತೋಷ, ಗೌರವ ಮತ್ತು ಪ್ರೀತಿ.**

**ಒಳ್ಳೆಯ ಕೆಲಸ ಮಾಡಿದಾಗ ನಾಲ್ಕು ಜನರ ಮಧ್ಯೆ ಮೆಚ್ಚಿಕೊಳ್ಳಬೇಕು, ತಪ್ಪು ಮಾಡಿದಾಗ ನಾಲ್ಕು ಗೋಡೆಗಳ ಮಧ್ಯೆ ಕರೆದು ಬುದ್ಧಿ ಹೇಳಬೇಕು.**

** ನಿಮ್ಮ ಮೊಗದಲ್ಲಿ ಮುಗುಳ್ನಗೆಗೆ ಕಾರಣವಾದ ಯಾವ ವಿಷಯದ ಬಗ್ಗೆಯೂ ವಿಷಾದಿಸಬೇಡಿ. 

        ಮಾರ್ಕ್ ಟ್ವೈನ್

** ಕೆಲವರಿಗೆ ಎಲ್ಲಿಗಾದರೂ ಹೋದರೆ ಮಾತ್ರ ಸಂತಸಕ್ಕೆ ಕಾರಣ ಸಿಗುತ್ತದೆ.  ಇನ್ನೂ ಕೆಲವರಿಗೆ ಯಾವ ಸಮಯದಲ್ಲಾದರೂ ಖುಷಿ ಸಿಗುತ್ತದೆ.  ಇದಕ್ಕೆಲ್ಲ ನಿಮ್ಮ ಮನೋಸ್ಥಿತಿಯೇ ಮುಖ್ಯ.**

      - ಆಸ್ಕರ್ ವೈಲ್ಡ್ - 

** ನಿಮ್ಮ ಮಾತುಗಳಿಗೆ ಬೆಲೆ ನೀಡದವರಿಗೆ ಮೌನವೊಂದೇ ಸೂಕ್ತ ಉತ್ತರ.**

**"EVERYTHING WILL FALL INTO PLACE, JUST BE PATIENT."**

 **"THE PAIN WILL LEAVE ONCE IT HAS FINISHED TEACHING YOU."**

*”DON'T BE AFRAID TO SHINE, THE WORLD NEEDS YOUR LIGHT."**

 **"THERE IS NO OTHER SPIRITUAL TEACHER THAN YOUR OWN SOUL."**

  - SWAMY VIVEKANANDA - 

***"KIDS ARE ALWAYS THE ONLY FUTURE THE HUMAN RACE HAS."**

 ***"YOU DON'T HAVE TO BE GREAT TO START, BUT YOU HAVE TO START TO BE GREAT."**

 **"WE ARE ALL EQUAL IN THE FACT THAT WE ARE ALL DIFFERENT."**

 ****You are existing from eternity, your soul having experienced more then any book can ever contain, open the chapters within, read well, read through each page, each line, and you will never need to read anything other ever again. #| f

———————————————-

 !!!ಸರ್ವೆಜನಃ ಸುಖಿನೋಭವಂತು॥*

——————————————————————————————-

Post a Comment

0Comments

Post a Comment (0)