PEJAVAR MUT - ವಸಂತ ಧಾರ್ಮಿಕ ಬೇಸಿಗೆ ಶಿಬಿರ ಪೇಜಾವರ ಮಠ 2022

varthajala
0

ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ, ಪೇಜಾವರ ಮಠ, ಅಖಿಲ ಭಾರತ ಮಾಧ್ವ ಮಹಾಮಂಡಲ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಬೇಸಿಗೆಯ ಕಾಲದಲ್ಲಿ ನಡೆಯುವ ಧಾರ್ಮಿಕ ಶಿಬಿರದಲ್ಲಿ ಅಧ್ಯಾತ್ಮ ಬಂಧುಗಳಾದ ತಾವೆಲ್ಲರೂ ವಯೋಮಿತಿ ಇಲ್ಲದೆ ಬಾಲಕರು, ಬಾಲಕಿಯರು ಹಿರಿಯ ಪುರುಷರು, ಮಹಿಳೆಯರು ಎಲ್ಲರೂ ಪಾಲ್ಗೊಳ್ಳಲು ಗುರುಗಳು ಅಪೇಕ್ಷಿಸುತ್ತಿದ್ದಾರೆ.🙏🏻

ವಸಂತ ಧಾರ್ಮಿಕ ಬೇಸಿಗೆ ಶಿಬಿರ  ಪೇಜಾವರ ಮಠ 2022

ಶ್ರೀ ಹರಿವಾಯು-ಗುರುಭ್ಯೋ ನಮಃ🙏🏻

ಪೇಜಾವರ ಅಧೋಕ್ಷಜ ಮಠ, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ,

ಅಖಿಲ ಭಾರತ ಮಾಧ್ವ ಮಹಾಮಂಡಲ  ಮತ್ತು ಸ್ಥಳೀಯ ಸಂಸ್ಥೆಗಳ ಆಶ್ರಯದಲ್ಲಿ

ಧಾರ್ಮಿಕ ಶಿಕ್ಷಣ ಶಿಬಿರವು 2022

ಕರ್ನಾಟಕ, ತಮಿಳುನಾಡು  ಆಂಧ್ರ ಹಾಗೂ ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿದೆ.

ಅಧ್ಯಾತ್ಮ ಬಂಧುಗಳೇ!

ಪ್ರಾತಃಸ್ಮರಣೀಯರಾದ  ಪೇಜಾವರ ಮಠಾಧೀಶರಾದ   ಯತಿಕುಲ ಚಕ್ರವರ್ತಿ ಪದ್ಮ ವಿಭೂಷಣ ಪರಮಪೂಜ್ಯ ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರ ಹಾಗೂ ಪೇಜಾವರ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಆದೇಶ ಹಾಗೂ ಮಾರ್ಗದರ್ಶನದಲ್ಲಿ ಸನಾತನ ಸಂಸ್ಕೃತಿಯ ರಕ್ಷಣೆಗಾಗಿ ಕಳೆದ 20 ವರ್ಷಗಳಿಂದ ಭಾರತದಾದ್ಯಂತ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಉಚಿತವಾಗಿ ಆಯಾ ಊರುಗಳ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಧಾರ್ಮಿಕ ಶಿಕ್ಷಣ ಶಿಬಿರವನ್ನು ನಡೆಸಲಾಗುತ್ತಿದೆ.

ಶಿಬಿರದಲ್ಲಿ 5 ವರ್ಷದಿಂದ 80 ವರ್ಷದ ತನಕ ಬರುವ ಅಧ್ಯಾತ್ಮ ಜಿಜ್ಞಾಸುಗಳಿಗೆ ಧಾರ್ಮಿಕ ಶಿಕ್ಷಣವನ್ನು 250ಕ್ಕೂ ಹೆಚ್ಚು ಸುಧಾ ಪಂಡಿತರು ಹಾಗೂ ನುರಿತ ವಿದ್ವಾಂಸರ ಮೂಲಕ ನೀಡಲಾಗುವುದು.

ಉಪನಯನ ಆದ  ಹಾಗೂ ಉಪನಯನ ಆಗದ ಹಿರಿ- ಕಿರಿಯ ವಿದ್ಯಾರ್ಥಿಗಳು, ಕಿರಿಯ -ಹಿರಿಯ ವಿದ್ಯಾರ್ಥಿನಿಯರು, ಮಹಿಳೆಯರು, ಪುರುಷರು ಹೀಗೆ ಅನೇಕ ವಿಭಾಗಗಳಿಂದ ಕೂಡಿದ ಶಿಬಿರವು ಸುವ್ಯವಸ್ಥಿತವಾಗಿ ನಡೆಯುವುದು.

ಶಿಬಿರದಲ್ಲಿ ಸಂಧ್ಯಾವಂದನೆ, ದೇವರಪೂಜೆ, ಸ್ತೋತ್ರಗಳು, ಸೂಕ್ತಗಳು, ಸ್ತ್ರೀಧರ್ಮ, ಹಾಡುಗಳು, ಸುಳಾದಿಗಳು  ಹಾಗೂ ಧಾರ್ಮಿಕ ಕಥೆಗಳನ್ನು  ಕಲಿಸಿಕೊಡಲಾಗುವುದು.  ಈ ವರುಷದ ಶಿಬಿರದಲ್ಲಿ ಕ್ರೀಡೆಗಳ ಮೂಲಕ ಸರಳವಾಗಿ ಅಧ್ಯಾತ್ಮವನ್ನು ಪರಿಚಯಿಸುವ ವಿನೂತನ ಪ್ರಯೋಗವನ್ನು ಅಳವಡಿಸಲಾಗಿದೆ.

ಸ್ವಧರ್ಮವನ್ನು ಅರಿಯಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿರುವುದರಿಂದ ಪೋಷಕರು ಮುಂದಿನ ಪೀಳಿಗೆಯನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಇಂತಹ ಶಿಬಿರಗಳಲ್ಲಿ ಮಕ್ಕಳೊಂದಿಗೆ ಭಾಗವಹಿಸುವುದರ ಮೂಲಕ ಹರಿ-ವಾಯು ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು  ಅಪೇಕ್ಷಿಸುತ್ತೇವೆ.

ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ   ದಿನಾಂಕ 11 -4 -2022 ರಿಂದ 22 - 4 -2022ರ ವರೆಗೆ   ಸುಮಾರು 15 ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ಶಿಬಿರ ನಡೆಯಲಿದೆ.

ಸಮಯ: ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ

1)ಪೂರ್ಣಪ್ರಜ್ಞ ವಿದ್ಯಾಪೀಠ  9964579419

2)ಇಟ್ಟಮಡು ರಾಯರ ಮಠ 9900188042

3) ಹೊಸಕೆರೆಹಳ್ಳಿ ರಾಯರ ಮಠ 9113501599

4) ಚಿಕ್ಕಲ್ಲಸಂದ್ರ ರಾಯರ ಮಠ 9108580484

5) ಜಯನಗರ  T Block ರಾಯರ ಮಠ 9483637702

6) ಬಸವನಗುಡಿ ಸುಬ್ರಹ್ಮಣ್ಯ ಮಠ 7259608993

 7) ಅಮರಜ್ಯೋತಿ ನಗರ ರಾಯರ ಮಠ 9880065510

8) ಕೋಣನಕುಂಟೆ ರಾಯರ ಮಠ 9845357998

9) ದೊಡ್ಡನೆಕ್ಕುಂದಿ ಪೇಜಾವರ ಮಠ 9845435521

10) ಚಿಕ್ಕಬಾಣಾವರ ರಾಯರ ಮಠ 9980061778

11) ರಾಜರಾಜೇಶ್ವರಿನಗರ 9538349079

12) ತುರಹಳ್ಳಿ ರಾಯರ ಮಠ 9480101797

13 ) ಅಕ್ಷಯನಗರ ಸುಬ್ರಹ್ಮಣ್ಯ ಮಠ 9742871460

14) ದೇವರಚಿಕ್ಕನಹಳ್ಳಿ 9741337416

15) ಹುಳಿಮಾವು ರಾಘವೇಂದ್ರ ಸ್ವಾಮಿಗಳ ಮಠ  7019754443

16) ಪೂರ್ಣಪ್ರಜ್ಞ ನಗರ ರಾಘವೇಂದ್ರ ಸ್ವಾಮಿಗಳ ಮಠ. 7406012211

---------------------------------------------

ಬೇರೆ ಊರುಗಳಲ್ಲಿ ನಡೆಯುವ ಶಿಬಿರಗಳು

17) ಹುನಗುಂದ ಏಪ್ರಿಲ್ 3 ರಿಂದ 11   - 9448915277 

18) ವಿಜಯಪುರ ಏಪ್ರಿಲ್ 22 ರಿಂದ 28 -  9448955210

19) ಬೆಳಗಾವಿ ಏಪ್ರಿಲ್ 24 ರಿಂದ ಮೇ 1

9886457735

20) ಮೈಸೂರು ಏಪ್ರಿಲ್ 12 ರಿಂದ 20

9448813696

21) ಭದ್ರಾವತಿ ಏಪ್ರಿಲ್ 24 ರಿಂದ 28

7892704892

22) ಸಿಂಧನೂರು ಏಪ್ರಿಲ್ 23 ರಿಂದ ಮೇ 4

9449689915

23) ಸಿರುಗುಪ್ಪ ಎಪ್ರಿಲ್ 11 ರಿಂದ 20

7019914188

24) ಗಂಗಾವತಿ ಎಪ್ರಿಲ್ 25 ರಿಂದ ಮೇ 2

9844126812

25) ಹುಬ್ಬಳ್ಳಿ ( ಅಮರಗೋಳ) ಎಪ್ರಿಲ್ 16 - 21

8951144567

26) ದಾವಣಗೆರೆ ಎಪ್ರಿಲ್ 24 ರಿಂದ ಮೇ 1

9448666678

27)  ಹರಿಹರ ಏಪ್ರಿಲ್ 11 ರಿಂದ 14

9449628858

28) ಉಜಿರೆ ಜನಾರ್ದನ ದೇವಸ್ಥಾನ ಏಪ್ರಿಲ್ 17 ರಿಂದ ಮೇ 1,

9448533657

29) ಪಡುಬಿದ್ರೆ ಏಪ್ರಿಲ್ 15 ರಿಂದ 28

98450 96719

30) ಚಿಂತಾಮಣಿ ಎಪ್ರಿಲ್ 18 ರಿಂದ 23

8971445999

31) ಧಾರವಾಡ ಏಪ್ರಿಲ್ 5 - 11

 9379944779

32) ಹುಬ್ಬಳ್ಳಿ ಅಶೋಕನಗರ ಮೇ 6 ರಿಂದ 15

7204379998

33) ಬಳ್ಳಾರಿ

9538702976

34) ಶಿವಮೊಗ್ಗ ಮೇ 4 ರಿಂದ 11

8660843834

35) ರಾಮಕುಂಜ ಏಪ್ರಿಲ್ 24 ರಿಂದ ಮೇ 4

9880144025

36) ಹೊಸಪೇಟೆ ಮೇ 2 ರಿಂದ 9

 9481849902

37) ಹೊಸೂರು   8056334181

38) ಭಾಗ್ಯನಗರ (ಹೈದರಾಬಾದ್) ಆಂಧ್ರ ಮೇ 1 ರಿಂದ 11

9666766899

39) ಚೆನ್ನೈ ಮೇ 18 ರಿಂದ 28

8754458555

40) ಕೊಯಂಬತ್ತೂರು ಏಪ್ರಿಲ್ 20 ರಿಂದ 30

7708100458


41) ಅನಂತಪುರ ಎಪ್ರಿಲ್ 26 ರಿಂದ ಮೇ 2

9963039284


42)  ಪಾಪರಪಟ್ಟಿ ಮೇ 8 ರಿಂದ 13

6383237965

43) ತ್ರಿಪುಣತ್ರ ಧನ್ವಂತರಿ ಮಠ (ಕೇರಳ) ಏಪ್ರಿಲ್ 18 ರಿಂದ 28

9349201282

44)  ಎಮ್ರಾಯ ಮಠ (ಕೇರಳ) 9388602843

45) ಕೌಜಲಗಿ  9481104221

46) ಕಲಬುರ್ಗಿ 9611311791 

 47) ಕಮಲಶಿಲೆ 9448116505

 48) ಇಳಕಲ್ 9164245766

ಮಾರ್ಗದರ್ಶಕರು  : ಸಿ ಹೆಚ್ ಬದರೀನಾಥಾಚಾರ್ಯ

ಡಾ ಹೆಚ್ ಸತ್ಯನಾರಾಯಣಾಚಾರ್ಯ ಪ್ರಾಂಶುಪಾಲರು.

ಸಂಚಾಲಕರು

ಬಿ ಎನ್ ಶ್ರೀಶಾಚಾರ್ಯ

9481773622

ಯಾಜ್ಞವಲ್ಕ್ಯಾ ಚಾರ್ಯ ಜೋಶಿ 

8660046569

*"ವಿಶೇಷ ಸೂಚನೆ" 

ಹೆಚ್ಚಿನ ಮಾಹಿತಿಗಳಿಗಾಗಿ  ವಾಟ್ಸಾಪ್ "ಸಂದೇಶದ" ಮೂಲಕವೇ ಸಂಪರ್ಕಿಸಿ ಮಾಹಿತಿ ಪಡೆಯಿರಿ 8660046569

9380371184 


Post a Comment

0Comments

Post a Comment (0)