ಶುಭಮಸ್ತು,ನಿತ್ಯ ಪಂಚಾಂಗ
ಶುಕ್ರವಾರ-ಫೆಬ್ರವರಿ-25,2022
ಸಂವತ್ಸರ : ಪ್ಲವ ನಾಮ ಸಂವತ್ಸರ
ಆಯನಂ : ಉತ್ತರಾಯಣ
ಋತು : ಶಿಶಿರ ಋತು
ಮಾಸ : ಮಾಘ ಮಾಸ
ಪಕ್ಷ : ಕೃಷ್ಣಪಕ್ಷ
ವಾಸರ : ಭಾರ್ಗವವಾಸರ
ತಿಥಿ: ನವಮೀ ಮ.12:57 ವರೆಗೆ, ನಂತರ ದಶಮಿ
ನಕ್ಷತ್ರ: ಜ್ಯೇಷ್ಠ ಮ.12:07 ವರೆಗೆ, ನಂತರ ಮೂಲ
ಯೋಗ: ವಜ್ರ ರಾ.11:59 ವರೆಗೆ, ನಂತರ ಸಿದ್ಧಿ
ಕರಣ: ಗರಜ ಮ.12:57 ವರೆಗೆ, ವಣಿಜ ರಾ.11:49 ವರೆಗೆ, ನಂತರ ವಿಷ್ಟಿ
ಅಮೃತಕಾಲ: ಶನಿವಾರ ಬೆ.4:33 ಇಂದ ಶನಿವಾರ ಬೆ.6:03 ವರೆಗೆ
ಅಭಿಜಿತ್ ಮುಹೂರ್ತ: ಮ.12:09 ಇಂದ ಮ.12:56 ವರೆಗೆ
---------------------
ರಾಹುಕಾಲ : 10:30 am – 12:00 pm
ಗುಳಿಕಕಾಲ : 7:30 am – 9:00 am
ಯಮಗಂಡ : 3:00 pm – 4:30 pm
---------------------
ಸೂರ್ಯೋದಯ : 06:38 am
ಸೂರ್ಯಾಸ್ತ : 06:28 pm
ಚಂದ್ರೋದಯ : 02:35 am ಮರುದಿನ
ಚಂದ್ರಾಸ್ಥ : 01:10 pm
-----------------------
ದಿನ ವಿಶೇಷ: ರಾಮದಾಸ ನವಮಿ,ಮುಹೂರ್ತ, ಕೊಟ್ಟೂರು ಬಸವೇಶ್ವರ ರಥ
---------------------—— - - -
ದಯವಿಟ್ಟು ಕೋವಿಡ್ ನಿಯಮಗಳನ್ನು ಪಾಲಿಸಿರಿ.🙏
॥ಸರ್ವೆಜನಃ ಸುಖಿನೋಭವಂತು॥*