ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪದವಿ ಶಿಕ್ಷಣದಲ್ಲಿ ಕನ್ನಡ ಭಾಷಾ ಕಡ್ಡಾಯ - ಪತ್ರಿಕಾಗೋಷ್ಠಿ

varthajala
0

ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪದವಿ ಶಿಕ್ಷಣದಲ್ಲಿ ಕನ್ನಡ ಭಾಷಾ ವಿಷಯವನ್ನು ಕಡ್ಡಾಯವಾಗಿ ಬೋಧಿಸುವ ಕುರಿತು ಮಾತನಾಡಲು ದಿನಾಂಕ:೧೩-೦೧-೨೦೨೨ರಂದು ಪತ್ರಿಕಾಗೋಷ್ಠಿ ಕರೆಯಲಾಗಿದೆ.

ಕೊಠಡಿ ಸಂಖ್ಯೆ ೪೨೨೪ನೇ ಮಹಡಿವಿಕಾಸಸೌಧಬೆಂಗಳೂರು ಇಲ್ಲಿ ಬೆಳಗ್ಗೆ ೧೧-೩೦ಕ್ಕೆ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಪದವಿ ಶಿಕ್ಷಣದಲ್ಲಿ ಕನ್ನಡ ಅನುಷ್ಠಾನ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಮಾಹಿತಿ ನೀಡಲಿದ್ದಾರೆ.

ದಿನಾಂಕ೧೩-೦೧-೨೦೨೨

ಸಮಯಬೆಳಗ್ಗೆ ೧೧-೩೦

ಸ್ಥಳಕೊಠಡಿ ಸಂಖ್ಯೆ ೪೨೨೪ನೇ ಮಹಡಿವಿಕಾಸಸೌಧಬೆಂಗಳೂರು

(ಮಾಹಿತಿಗಾಗಿ ದೂರವಾಣಿ: 080 – 22256365 / 22033519)



Tags

Post a Comment

0Comments

Post a Comment (0)