ಬಳ್ಳಾರಿ ನ 02. 2020-21ನೇ ಶೈಕ್ಷಣಿಕ ಸಾಲಿನಲ್ಲಿ ಜರುಗಿದ NEET 2021ರ ಆಲ್ ಇಂಡಿಯಾ ಪರೀಕ್ಷೆಯ ಫಲಿತಾಂಶದಲ್ಲಿ ವಿದ್ಯಾಕಿರಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭರ್ಜರಿ ಜಯಭೇರಿ ಸಾಧಿಸುವ ಮೂಲಕ ಕಾಲೇಜು ಪ್ರಾರಂಭಗೊAಡ ಪ್ರಥಮ ವರ್ಷದಲ್ಲೇ ಬಳ್ಳಾರಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಫಲಿತಾಂಶವನ್ನು ನೀಡಿ ಕಾಲೇಜಿನ ಕೀರ್ತಿ ಫತಾಕೆಯನ್ನು ಎತ್ತಿಹಿಡಿದಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಎಂ ಹಯವದನ ಸುಬ್ರಮಣ್ಯ ಈ ವಿದ್ಯಾರ್ಥಿಯ 720 ಅಂಕಗಳಿಗೆ 690 ಅಂಕಗಳನ್ನು ಪಡೆದು AIR– 302 ರ‍್ಯಾಂಕ್‌ನ್ನು ಪಡೆದು ಬಳ್ಳಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ ಎಂದು ತಿಳಿಸಲು ಸಂತೋಷವಾಗುತ್ತದೆ ಎಂದು ಆಡಳಿತ ಮಂಡಳಿ ಹರ್ಷವನ್ನು ವ್ಯಕ್ತ ಪಡಿಸಿದೆ. ವಿದ್ಯಾರ್ಥಿಗಳಯ ಅಮೋಘ ಸಾಧನೆಗೆ ಅಭಿನಂದನೆಗಳು ತಿಳಿಸಿದ್ದಾರೆ.
1. M HAYAVADANA SUBRAMANYA (H.T.No. 210410552992) : AIR– 302
2. GOUTHAM K (H.T.No. 210411350020) : AIR– 729
3. VANI B (H.T.No. 210411041891) : AIR– 877
ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತೆ ಇವೆ.
1. M HAYAVADANA SUBRAMANYA (H.T.No.
210410552992) : 690 / 720
2. IRUGULA MADHULATHA (H.T.No. 210411257166) : 610 / 720
3. MOHAMMAD SABIR (H.T.No.
210411358578) : 608 / 720
4. USHA B M (H.T.No.
210411233361) : 573 / 720
5. PAWAN KUMAR P (H.T.No.
210411090836) : 567 / 720
6. ANGADI GOWRI (H.T.No.
210411278567) : 561 / 720
7. SAMARTH H S (H.T.No.
210410471139) : 556 / 720
8. B V SAGAR (H.T.No.
210410434849) : 554 / 720
9. ADITYA KATTI (H.T.No.
210410409758) : 551 / 720
10. MAYA R (H.T.No.
210410713308) : 543 / 720
And Above 500 Marks : 24
Students
Around 36 Medical Steets in the First Academic Year
ಇನ್ನು ಅನೇಕ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಹಾಗೂ ರ‍್ಯಾಂಕ್‌ಗಳನ್ನು ಪಡೆದು ಬಳ್ಳಾರಿ ಜಿಲ್ಲೆಯಲ್ಲಿಯೇ ಅದ್ಭುತ ಸಾಧನೆ ಮಾಡಿದ್ದಾರೆ ಎಂದು ತಿಳಿಸಲು ಹರ್ಷವಾಗುತ್ತದೆ. ಅತ್ತುö್ಯತ್ತಮ ಸಾದನೆ ಮಾಡಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿತ ನಿರ್ದೇಶಕರಾದ ಜಯಚಂದ್ರ ರೆಡ್ಡಿಯವರು ಮತ್ತು ಪ್ರಾಂಶುಪಾಲರಾದ ಕೆ ರಮೇಶ ರಡ್ಡಿಯವರು ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ತಿಳಿಸಿದ್ದಾರೆ.ಈ ಯಶಸ್ವಿಗೆ ಕಾರಣರಾದ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಯವರು, ಆಡಳಿತ ಮಂಡಳಿಯವರಿಗೂ ಮತ್ತು ವಿದ್ಯಾರ್ಥಿಗಳ ಪಾಲಕರು ಹಾಗೂ ಪೋಷಕರಿಗೆ ಕಾಲೇಜಿನ ಆಡಳಿತ ಮಂಡಳಿಯ ಪರವಾಗಿ ಜಯಚಂದ್ರ ರೆಡ್ಡಿಯವರು ಹಾಗೂ ಕೆ ರಮೇಶ ರೆಡ್ಡಿಯವರು ಅಭಿನಂದನೆಗಳನ್ನು ತಿಳಿಸಿದ್ದಾರೆ.