ಮಾಜಿ ಸಚಿವ ಜಯಚಂದ್ರ ಅವರು ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಸಾಯಿಬಾಬಾ ರವರ ನಂತರ ಅವರ ಪ್ರತಿರೂಪವಾಗಿರುವ ಜಗದ್ಗುರು ಶ್ರೀ ಮಧುಸೂದನ ಸಾಯಿ ರವರ ಸತ್ಯ ಸಾಯಿ ಬಾಬಾ ಸೇವಾಶ್ರಮದಲ್ಲಿ ನಡೆದ ವೇದ ಸಂಸ್ಕೃತ ಶಾಲೆಯ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ಸಾಯಿ ಬಾಬಾರವರ ಪರಮಭಕ್ತ ರಾಗಿರುವ ಮಾಜಿ ಸಚಿವರಾದ ಜಯಚಂದ್ರರವರನ್ನು ಜಗದ್ಗುರುಗಳು ಅವರ ಇಷ್ಟಾರ್ಥಗಳು ನೆರವೇರಲೇಂದು ಆಶಿರ್ವದಿಸಿದರು.