ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ತಪಸ್ ಯೋಜನೆ ಮಹತ್ತರ ಕೊಡುಗೆ

varthajala
0

ರಾಷ್ಟ್ರೋತ್ಥಾನ ಪರಿಷತ್‍ಒಂದು ಸ್ವಯಂಸೇವಾ ಸಂಸ್ಥೆಯಾಗಿದ್ದು, ತಪಸ್‍ ಯೋಜನೆ ಮೂಲಕ ಸಮಾಜದಲ್ಲಿರುವ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವ 10ನೇ ಓದುತ್ತಿರುವ ಬಡ ಪ್ರತಿಭಾವಂತ ಮಕ್ಕಳನ್ನು ಪ್ರವೇಶ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿಎರಡು ವರ್ಷಗಳ ಪಿ.ಯು.ಶಿಕ್ಷಣದ ಜೊತೆಜೊತೆಐಐಟಿ-ಜೆಇಇ ಪ್ರವೇಶ ಪರೀಕ್ಷೆಗೆತರಬೇತಿ ನೀಡಿಅವರ ಭವ್ಯ ಭವಿಷ್ಯವನ್ನುರೂಪಿಸುವಲ್ಲಿತನ್ನನ್ನು ತೊಡಗಿಸಿಕೊಂಡಿದೆ.ಈ ಯೋಜನೆ ಸಂಪೂರ್ಣಉಚಿತವಾಗಿರುತ್ತದೆ.




ಐಐಟಿ-ಜೆಇಇಎನ್ನುವ ಪದವನ್ನೇ ಕೇಳಿರದ, ಕೇಳಿದ್ದರೂ ಅದಕ್ಕೆತಗಲುವ ಅಷ್ಟು ದುಬಾರಿ ಶುಲ್ಕವನ್ನು ಭರಿಸುವ ಸಾಮಥ್ಯವಿರುವುದಿಲ್ಲ. ಐಐಟಿಓದುವಕನಸುಹೊಂದಿರುವ, ಓದುವ ಸಾಮಥ್ರ್ಯವುಳ್ಳ ಇಂತಹ ಮಕ್ಕಳಿಗೆ ಸಂಪೂರ್ಣಉಚಿತವಾಗಿ ನೀಡಿ, ಶಿಕ್ಷಣದೊಂದಿಗೆ ಸಂಸ್ಕಾರ, ಜೀವನ ಮೌಲ್ಯಗಳನ್ನೂ ತಿಳಿಸಿಕೊಟ್ಟು ಸಮಾಜಕ್ಕೆಒಬ್ಬಉತ್ತಮ ಪ್ರಜೆಯನ್ನುಕೊಡುಗೆಯಾಗಿ ನೀಡುತ್ತಾ ಬಂದಿದೆ. 

ಅದೇ ನಿಟ್ಟಿನಲ್ಲಿ 2019-21 ನೇ ತಂಡದಜೆಇಇ ಫಲಿತಾಂಶ ಹೊರಬಂದಿದ್ದು, ಒಟ್ಟು 32 ವಿದ್ಯಾರ್ಥಿಗಳಿದ್ದು ಅದರಲ್ಲಿ 9 ವಿದ್ಯಾರ್ಥಿಗಳು ಐಐಟಿ ಪ್ರವೇಶ ಪಡೆಯಲುಅರ್ಹರಾಗಿರುತ್ತಾರೆ.32 ವಿದ್ಯಾರ್ಥಿಗಳ ಒಂದುತರಗತಿಯಲ್ಲಿ 9 ವಿದ್ಯಾರ್ಥಿಗಳು ಆಯ್ಕೆಯಾಗುವುದು ಅಷ್ಟು ಸುಲಭಕರವಾಗಿರುವುದಿಲ್ಲ. 2 ವರ್ಷಗಳ ಕಠಿಣ ಪರಿಶ್ರಮದಿಂದತಪಸ್‍ನಲ್ಲಿ ಬೇಸ್ ಸಂಸ್ಥೆಯವರು ನೀಡುವ ಶಿಕ್ಷಣ ಪಡೆದು ಈ ಸಾಧನೆ ಮಾಡಿರುತ್ತಾರೆ.

ಸಾಧನೆ ಮಾಡಿರುವ ಈ ಎಲ್ಲಾ ಮಕ್ಕಳು ಗ್ರಾಮೀಣ ಭಾಗದಿಂದ ಬಂದುಆರ್ಥಿಕವಾಗಿ ಅಷ್ಟು ಸಶಕ್ತರಾಗಿರುವಕುಟುಂಬದಿಂದ ಬಂದವರಲ್ಲ. ಪ್ರತಿಭೆಯಿಂದಇದನ್ನು ಸಾಧಿಸಿರುತ್ತಾರೆ.ಈ ಎಲ್ಲಾ ಮಕ್ಕಳಿಗೂ ರಾಷ್ಟ್ರೋತ್ಥಾನ ಪರಿಷತ್ ಹಾಗೂ ಬೇಸ್ ಮುಖ್ಯಸ್ಥರಿಂದ ಅಭಿನಂದನೆಗಳು.

ಯಶವಂತಗೌಡ–ರಾಮನಗರಜಿಲ್ಲೆಯ, ಕನಕಪುರತಾಲ್ಲೂಕಿನಒಂದು ಪುಟ್ಟಗ್ರಾಮಗೂಗರೆದೊಡ್ಡಿಯ ನಿವಾಸಿ.ಬಾಲ್ಯದಲ್ಲೇ (ಇವನು ಹುಟ್ಟುವ ಮೊದಲೇ, ತಾಯಿಗರ್ಭವತಿಯಾಗಿದ್ದಾಲೆ) ತಂದೆಯನ್ನು ಕಳೆದುಕೊಂಡ ಮಗು.ತಾಯಿಧನಲಕ್ಷ್ಮಿ ಈ ಮಗುವನ್ನು ಸಮಾಜದಲ್ಲಿನಚುಚ್ಚುಮಾತಿನ ಮಧ್ಯೆ ಸಾಕಿರುತ್ತಾಳೆ. ಆಕೆ ಒಂದು ಸಂಸ್ಥೆಯಲ್ಲಿಗುಮಾಸ್ತೆಯಾಗಿಕಾರ್ಯನಿರ್ವಹಿಸುತ್ತಿದ್ದಾಳೆ.ಈತತನ್ನ ಪ್ರತಿಭೆಯಿಂದಕಠಿಣ ಶ್ರಮದಿಂದ ಈ ಸಾಧನೆ ಮಾಡಿರುತ್ತಾನೆ.

ಲೋಹಿತ್ ತಳವಾರ– ಮೂಲತಃ ಹಾವೇರಿಜಿಲ್ಲೆಯವನು.ತಂದೆದರ್ಜಿ ಕೆಲಸ ಮಾಡುತ್ತಿದ್ದರೆ, ತಾಯಿ ಬೇರೆಯವರ ಹೊಲದಲ್ಲಿ ಕೂಲಿ ಕೆಲಸ ನಿರ್ವಹಿಸುತಾಜೀವನ ಸಾಗಿಸುತ್ತಿದ್ದಾರೆ. ಲೋಹಿತ್‍ಧಾರವಾಡಜೆ.ಎನ್.ವಿ. ನಲ್ಲಿಕಲಿತು ನಂತರತಪಸ್‍ಗೆಆಯ್ಕೆಯಾಗಿಐಐಟಿ ಗೆ ಆಯ್ಕೆಯಾಗಿ ಪ್ರವೇಶ ಪಡೆಯಲು ನಿರಂತರ ಶ್ರಮದಿಂದ ಈ ಫಲಿತಾಂಶ ಪಡೆದಿರುತ್ತಾನೆ.

ಸಾಗರ್ ಹೆಚ್.ಆರ್.– ಮೂಲತಃ ತೀರ್ಥಹಳ್ಳಿ ತಾಲೂಕಿನ ಹೊಸಕೇರಿಗ್ರಾಮದವನು.ತಂದೆ, ತಾಯಿ ಸಣ್ಣಕೃಷಿಕರು. 1 ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದು, ತಪಸ್‍ಗೆಆಯ್ಕೆಯಾಗಿಕನ್ನಡ ಮಾಧ್ಯಮಎಂದುದೃತಿಗೆಡದೆತನ್ನಆಸಕ್ತಿಯನ್ನು ಹೆಚ್ಚುಮಾಡಿಕೊಂಡು, ತುಂಬಾ ಪರಿಶ್ರಮದಿಂದ ಈ ಫಲಿತಾಂಶವನ್ನು ಪಡೆದಿರುತ್ತಾನೆ.

ಇನ್ನುಳಿದ ಎಲ್ಲರೂತಮ್ಮತಮ್ಮ ಸಾಮಥ್ರ್ಯಕ್ಕನುಗುಣವಾಗಿ ಬೇಸ್ ಶಿಕ್ಷಕರು ತಿಳಿಸುವ ಪಾಠವನ್ನು ಮನದಟ್ಟುಮಾಡಿಕೊಂಡು, ಅದಕ್ಕನುಗುಣವಾಗಿ ಪರಿಶ್ರಮ ಹಾಕಿ ಈ ದಿನ ಈ ಫಲಿತಾಂಶವನ್ನು ಪಡೆದಿರುತ್ತಾರೆ.ಇವರೆಲ್ಲರಿಗೂರಾಷ್ಟ್ರೋತ್ಥಾನ ಹಾಗೂ ಬೇಸ್ ಸಂಸ್ಥೆಯಕಡೆಯಿಂದ ಅಭಿನಂದನೆಗಳು.

ಪ್ರತಿವರ್ಷಈಪ್ರವೇಶಪರೀಕ್ಷೆಇರುತ್ತದೆ. ಈಗಾಗಲೇಆನ್ಲೈನ್ನಲ್ಲಿಅರ್ಜಿಸಲ್ಲಿಸಬಹುದು. www.tapassaadhana.org. Mobile :  9481201144, 9448284615, 9844602529


Bangalore <16th October 2021>Theyhad the merit and the wings, we enabled them to fly!

 

The 8th batch of Tapas (2019-21), had 32 students. All of them have cleared IIT-JEE Mains and 9 have cleared IIT-JEE Advanced. They’re all students from the poorest background, having the merit as well as the ability, but lacked the financial means. Tapas -  a project of RashtotthanaParishat to Reach the Unreached, made it possible for them to get into the Top notch premier institutions of the country. In a batch of 32, it is highly commendable achievement for 9 students to have cleared IIT - Advanced. This has been possible due to academic discipline, strong commitment, time management as well as rigorous training from Tapas and BASE to help them secure seats at these aspirational institutions of national importance.

 

YashwanthGowda from Gugaredoddi Village, KanakapuraTaluk, Ramnagara District, son of Late ShambhulingeGowda and Dhanalakshmi (who’s a clerk in a private office) got an All India Rank 4429. He’s very happy and is confident to getting into IIT Guwahati nurturing his dream of starting up in the space of Artificial Intelligence (AI).

 

Lohith P Talwar from Devagiri Village, HaveriTaluk, is the son of a tailor ParashuramTalwar and mother RenukaTalkwar works as Agriculture labour has secured an All India Rank 9493. His primary education has been in Kannada Medium at Government School ChakkalabbiKundagoltaluk - Dharward District. He’s very happy and thankful to Tapas &Rashtrotthana.

 

Sagar H R from Hosathotha village,  Teerthahallitaluk - Shivamogga District, is the son of a farmer Raghuram H S and mother Savithri H M is a housewife has secured an All India Rank 28542. His entire schooling is in the Government schools in Kannada medium (latest being Nalagur village), where he secured 97.2% in 10th Standard, 96% in PUC at Tapas Rashtrotthana PU College. He’s interested in pursuing IT/ECE and looking at getting a seat at IIT or NIT- Suratkal. He mentions that he didn’t know about what IIT or even what Engineering is and this could have happened to him only due to Tapas RashtrotthanaParishat. 

 

Every year, many students from Tapas qualify IIT JEE and join these institutions. Tapas is a 9-year old initiative of RashtrotthanaParishat, which scouts meritorious, talented, bright underprivileged 10th class boys from all over Karnataka through multi level entrance exam and nurtures them for JEE entrance exams along with 2 Year PU examinations absolutely free! This enables them to secure seats at the IITs and the NITs. Most of the students come from rural background and have never heard about IIT or NIT and don’t have the financial means to aspire and/or prepare for IIT Entrance. 

 

Heads of both RashtrotthanaParishat and BASE are very proud of the boys!  RashtrotthanaParishat is an NGO, with the focus on education, health and environmental projects. 

 

Tapas and SaadhanaEntrance Exam application process is now open!!!!.

Forms are available online at www.tapassaadhana.org.

Contact: 9481201144, 9448284615, 9844602529.

 


Tags

Post a Comment

0Comments

Post a Comment (0)