ಬಳ್ಳಾರಿ, ಅ.21: ಬಳ್ಳಾರಿ ನಗರದ ಪ್ರತಿಷ್ಠಿತ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬಳ್ಳಾರಿ ಇನ್ನಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇ ಜ್‌ಮೆಂಟ್' ( ಬಿಐಟಿಎಂ) ಇಂಜಿನೀಯರಿ0ಗ್ ಕಾಲೇಜು ಈಗ ಸ್ವಾಯತ್ತ (ಅಟಾನಮಸ್) ಕಾಲೇಜ್ ಆಗಿದೆ ಎಂದು ಈ ಬಗ್ಗೆ ನಗರದ ಬಿಪಿಎಸ್‌ಸಿ ಕಾಲೇಜಿನ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿದ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಅಧ್ಯ ಕ್ಷರು, ಬಿಐಟಿಎಂ, ಡಾ. ಯಶವಂತ್ ಭೂಪಾಲ್ ಅವರು ತಿಳಿಸಿದ್ದಾರೆ. ಎಜುಕೇಷನ್ ಹೆಲ್ತ್ ಅಂಡ್ ರೂರಲ್ ಅಂಗ ಸಂಸ್ಥೆಯಾಗಿದೆ. ವಿಟಿಯು ಬೆಳಗಾವಿ ಅಡಿಯಲ್ಲಿ ಸ್ವಾಯತ್ತ ಕಾಲೇಜಾಗಿ ಇನ್ನು ಮುಂದೆ ಕಾರ್ಯನಿರ್ವಾಹಿಸಲಿದೆ ಎಂದು ತಿಳಿಸಿದರು.
ನಮ್ಮ ಕಾಲೇಜು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿದೆ ಹಾಗೂ ಎಐಸಿಟಿಇ, ನವ ದೆಹಲಿ ಮತ್ತು ವಿಟಿಯು, ಬೆಳಗಾವಿಯಿಂದ ಅನುಮೋದನ ಪಡೆದಿದೆ ಎನ್.ಬಿ.ಎ. ಮತ್ತು ನ್ಯಾಕ್ ಎ+ ಮಾನ್ಯತೆ ಮತ್ತು ಐಎಸ್‌ಓ 9001:2015ರ ಪಡೆದಿದೆ ಎಂದು ಗೋಷ್ಠಿಯಲ್ಲಿ ತಿಳಿಸಿದರು. ಮಾಜಿ ಕೇಂದ್ರ ಸಚಿವರಾದ ದಿವಂಗತ ಬಸವರಾಜೇಶ್ವರಿಯವರ ಅನ ಭವ, ವಿಚಕ್ಷಣೆ ಮತ್ತು ಸಮಾಜದ ಬಗ್ಗೆ ಅವರಿಗಿದ್ದ ಕಾಳಜಿಯಿಂದ 1981 ರಲ್ಲಿ ಸ್ಥಾಪಿತವಾದ ತುಂಗಭದ್ರ ಶಿಕ್ಷಣ ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನಿಂದ ಬಳ್ಳಾರಿ ನಗರದ ಶೈಕ್ಷಣಿಕ ರಂಗದಲ್ಲಿ ಶಿಶು, ಪ್ರಾಥಮಿಕ, ಪ್ರೌಢ, ತಾಂತ್ರಿಕ ಹಾಗೂ ಮ್ಯಾನೇಜ್ ಮೆಂಟ್ ಶೈಕ್ಷಣಿಕ ರಂಗವನ್ನು ಅಭಿವೃ ದ್ವಿಗೊಳಿಸುವ ನಿಟ್ಟಿನಲ್ಲಿ ಸ್ಥಾಪಿಸಿದರು.
1997ರಲ್ಲಿ ಬಳ್ಳಾರಿಯಲ್ಲಿ ಬಳ್ಳಾರಿ ಇನ್ನಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ನ್ನು ಸ್ಥಾಪಿಸಿದರು. 25 ವರ್ಷಗಳ ಇತಿಹಾಸ ಹೊಂದಿರುವ ಕಾಲೇಜಿನಲ್ಲಿ 3500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಿಸುತ್ತಿದ್ದಾರೆಂದರು.ಇಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯು ನಿಕೇಷನ್ ಇಂಜಿನಿಯರಿAಗ್, ಕಂಪ್ಯೂ ಟರ್ ಸೈನ್ಸ್ ಅಂಡ್ ಇಂಜಿನಿಯ ರಿಂಗ್, ಮೆಕಾನಿಕಲ್ ಇಂಜಿನಿಯ ಎಲೆಕ್ನಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿ ನಿಯರಿಂಗ್, ಸಿಎಲ್ ಇಂಜಿನಿಯ ರಿಂಗ್, ಆರ್ಟಿಫಿಸಿಯಲ್ ಇಂಟೆಲಿ ಪದವಿ ಕೋರ್ಸ್ಗಳಿವೆ. ಸ್ನಾತಕೋತ್ತರ ಕೋರ್ಸ್ಗಳು ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಸೇ ಷನ್ (ಎಂಬಿಎ) ಇದೆ.ಕಾಲೇಜು ಅನುಸರಿಸುತ್ತಿರುವ ಫಲಿತಾಂಶ ಆಧಾರಿತ ಶಿಕ್ಷಣ (ದಿಂ ಈಗಾಗಲೇ ನ್ಯಾಷನಲ್ ಬೋರ್ಡ್ ಆಫ್ ಅಕ್ರಿಡಿಟೇಶನ್ ನಿ0ದ ಮೂರು ಕೋರ್ಸುಗಳಿಗೆ ಮಾನ್ಯತೆ ರಾಷ್ಟ್ರೀಯ ಹೊ0ದಿದ್ದು, ಮೌಲ್ಯಮಾಪನ ಮತ್ತು ಮಾನ್ಯತೆ ಮ0ಡಳಿ (NAAC) ನಿಂದ ಪ್ರತಿಷ್ಠಿತ ಂ+ ಪ್ಲಸ್ ದರ್ಜೆಯನ್ನು ಸಹ ಪಡೆದಿದೆ ಎಂದು ತಿಳಿಸಿದರು.ಪತ್ರಿಕಾ ಗೋಷ್ಠಿಯಲ್ಲಿ ಡಾ. ಎಸ್.ಜೆ.ವಿ. ಮಹಿಪಾಲ್, ಅಧ್ಯ ಟ್ರಸ್ಟ್ ಮತ್ತು ಬಿಪಿಎಸ್‌ಸಿ ಶಾಲೆ, ಅಶೋಕ್ ಭೂಪಾಲ್, ಟ್ರಸ್ಟಿ, ವೈ.ಜೆ. ಪೃಥ್ವಿರಾಜ್ ಭೂಪಾಲ್, ಟ್ರಸ್ಟಿ ಮತ್ತು ಉಪಾಧ್ಯಕ್ಷರು, ಬಿಎ ಟಿಎಂ, ಬಳ್ಳಾರಿ ಟ್ರಸ್ಟಿಗಳಾದ ಡಾ. ಭರತ್ ಎ.ಜೆ., ಅವರ್ ರಾಜ್ ಭೂಪಾಲ್, ಕಾಲೇಜಿನ ಪ್ರಾಂಶು ಪಾಲ ಡಾ. ವಿ.ಸಿ. ಪಾಟೀಲ್, ಡಾ. ಡವಳ್ಳಿ ಬಸವರಾಜ್, ಉಪ ಪ್ರಾಚಾರ್ಯರು, ಯು. ಈರಣ್ಣ, ವಿಭಾಗ ಮುಖ್ಯಸ್ಥರು, ಕರ್ಣಿ, ವಿಭಾಗ ಮುಖ್ಯಸ್ಥರು, ಸಿಎಸ್‌ಇ, ಡಾ. ಬಿ.ಎಸ್. ಕೇಣ್ದ್, ವಿಭಾಗ ಮುಖ್ಯಸ್ಥರು, ಇಇಇ, ಡಾ. ಮಹಾಬಲೇಶ್ವರ ಹೆಚ್, ವಿಭಾಗ ಮುಖ್ಯಸ್ಥರು, ಸಿವಿಲ್, ಡಾ. ಬಿ.ಎಂ. ವಿದ್ಯಾವತಿ, ವಿಭಾಗ ಮುಖ್ಯಸ್ಥರು, ಎಐಎಂಎಲ್, ಡಾ. ಕ್ರಿಸ್ಟೋಫರ್ ರಾಜ್ ಡಾ. ಕೆ.ಎ ಸ್.ಆರ್. ಶ್ರೀಧರ್, ವಿಭಾಗ ಮುಖ್ಯಸ್ಥರು, ಮಾಥ್ ಡಾ. ಸುರೇಶ್, ವಿಭಾಗ ಮುಖ್ಯಸ್ಥರು, ಮಾಚಪ್ಪ.ಟಿ, ವಿಭಾಗ ಮುಖ್ಯಸ್ಥರು, ಫಿಜಿಕ್ಸ್, ಡಾ. ರಾಘ ವೇಂದ್ರ ಪರೀಕ್ಷಾ ಮಂಡಳಿ ಮೇಲ್ವಿಚಾರಕರು ಪಿ. ಅಮರೇಶಯ್ಯ, ಆಡಳಿತಾಧಿಕಾರಿ ಗಳು, ಬಿಐಟಿಎಂ, ಮತ್ತಿತರರು ಉಪಸ್ಥಿತರಿದ್ದರು.