ವಿಶ್ವದಲ್ಲಿ ಅತಿಪ್ರಿಯವಾದ ವ್ಯಕ್ತಿಯ ಆಕಸ್ಮಿಕ ಸಾವು ಅತಿಯಾದದು:ಖಕ್ಕೆಕಾರಣವಾಗಿದೆ. ಆದರೆಇದಕ್ಕಿಂತ ಹೆಚ್ಚಿನದು:ಖ ಪರಿವಾರದ ವ್ಯಕ್ತಿಯ ಮಾನಸಿಕ ಅಸ್ವಸ್ಥತೆಯಿಂದಉAಟಾಗುತ್ತದೆ. ಮಾನಸಿಕವಾಗಿ ಅಸ್ವಸ್ಥವಾಗಿರುವವರಿಗೆ ಮಾನಸಿಕ ರೋಗಿ, ಹುಚ್ಚ, ಬುದ್ಧಿಮಾಂದ್ಯಎ0ದು ಕರೆಯುತ್ತಾರೆ.
ಒಬ್ಬ ವ್ಯಕ್ತಿಯ ಸಾವಿನಿಂದಆಗಿರುವದು:ಖ ಸಮಯ ಕಳೆದಂತೆಕಡಿಮೆಯಾಗುತ್ತದೆ, ಆದರೆ ಪರಿವಾರದ ವ್ಯಕ್ತಿ ಮಾನಸಿಕ ರೋಗಿಯಾದರೆೆ, ಆ ಮನೆಯ ಸಂತೋಷವು ಮಾಯವಾಗಿಎಲ್ಲರ ಮನಸ್ಸಿನಲ್ಲಿ ಭಯ ಮತ್ತುಚಿಂತೆ ಸದಾಕಾಲಕ್ಕೂ ಮನೆಮಾಡುತ್ತದೆ.
ವಿಶ್ವಆರೋಗ್ಯ ಸಂಸ್ಥೆಯ(W.ಊ.ಔ.) ಪ್ರಕಾರ ವಿಶ್ವದಾದ್ಯಂತ 450 ಮಿಲಿಯನ್‌ಜನರು ಮಾನಸಿಕ ಕಾಯಿಲೆಗೆ ತುತ್ತಾಗಿದ್ದಾರೆ. ಭಾರತದಲ್ಲಿ 15 ಲಕ್ಷಜನ ಮಾನಸಿಕ ರೋಗಿಗಳಿದ್ದಾರೆ. ಮನೋವಿಜ್ಞಾನಿಗಳ ಪ್ರಕಾರತಲೆಗೆಗಂಭೀರವಾಗಿಗಾಯವಾದರೆ, ಮೆದಳು ಜ್ವರ, ಮೆದುಳು ಹುಣ್ಣು (ಬ್ರೆöÊನ್‌ಟ್ಯೂಮರ್), ಅತಿಯಾದವಿಲಾಸಿಜೀವನ, ಮನಸ್ಸಿನ ಮೇಲೆ ಕೆಲಸದಒತ್ತಡ, ಮುರಿದ ಸಂಬAಧಗಳು, ನಿರುದ್ಯೋಗ ಸಮಸ್ಯೆ, ಅತಿಯಾದಯೋಚನೆ ಮುಂತಾದವುಗಳು ಮಾನಸಿಕ ರೋಗಕ್ಕೆಕಾರಣವಾಗಿವೆ.
ಈ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡುವೈದ್ಯಕೀಯ ವಿಜ್ಞಾನವುಅನೇಕ ಚಿಕಿತ್ಸಾ ಪದ್ಧತಿ ಮತ್ತುಔಷಧಗಳನ್ನು ಕಂಡು ಹಿಡಿದಿದೆ.ಇದರಿಂದಅನೇಕರು ಸಂಪೂರ್ಣರೀತಿಯಲ್ಲಿಗುಣಮುಖರಾಗುತ್ತಿದ್ದಾರೆ. ಆದರೆ ಅನೇಕ ಜನರುಚಿಕಿತ್ಸೆ ಪಡೆದರೂರೋಗಮುಕ್ತರಾಗುತ್ತಿಲ್ಲ.
ಆತ್ಮಅಮರಮತ್ತುಅವಿನಾಶಿಯಾಗಿದೆ. ಪಂಚತತ್ವಗಳ ಶರೀರದಿಂದ ಕರ್ಮಗಳನ್ನು ಮಾಡುತ್ತದೆ. ಕರ್ಮಫಲವನ್ನು ಭೋಗಿಸಿದ ನಂತರಒAದು ಶರೀರವನ್ನು ತ್ವಜಿಸಿ ಇನ್ನೊಂದು ಶರೀರದಲ್ಲಿ ಹೋದಾಗಕರ್ಮಗಳು ಸಂಸ್ಕಾರದರೂಪದಲ್ಲಿ ಮತ್ತೆ ಪ್ರಕಟವಾಗುತ್ತವೆ. ಆದ್ದರಿಂದ‘ಮಾಡಿದ್ದುಣ್ಣೋ ಮಹಾರಾಯ’ ಎಂಬಗಾದೆಮಾತಿದೆ. ಮಾನವನು ವಿಕಾರಗಳ ಅಥವಾ ಪರಿಸ್ಥಿತಿಗೆ ವಶನಾಗಿ ಕರ್ಮಗಳನ್ನು ಮಾಡುವಾಗಅದರಕರ್ಮಭೋಗದ ಬಗ್ಗೆ ಯೋಚನೆ ಮಾಡುವುದಿಲ್ಲ. ಕೆಲವೊಮ್ಮೆ ಅನೇಕ ಪ್ರಕಾರದ ಉಪಾಯಗಳನ್ನು ಮಾಡಿದರೂ ಕಾಯಿಲೆ ವಾಸಿಯಾಗುವುದಿಲ್ಲ. ಕರ್ಮಸಿದ್ಧಾಂತದ ಪ್ರಕಾರಅತಿ ಪಾಪಕರ್ಮಗ¼ಕಾರಣದಿಂದನಿದ್ರಾಹೀನತೆ, ಆಶಾಂತಿ, ಮಾನಸಿಕ ಒತ್ತಡವುಂಟಾಗುತ್ತದೆ.ಮನೋವ್ಯಾಧಿಯ ನಕಾರಾತ್ಮಕ ಶಕ್ತಿಯಿಂದ ಪಾರಾಗಲುಮನುಷ್ಯನು ಮನೋಚಿಕಿತ್ಸಕರ ಮತ್ತುಮಾನಸಿಕ ಆಸ್ಪತ್ರೆÀ್ರಗಳ ಸಹಾಯ ಪಡೆಯುತ್ತಾನೆ.
ಮನೋವಿಜ್ಞಾನಿಗಳ ಪ್ರಕಾರಮೆದುಳಿನಲ್ಲಿರುವÀ ಸೆರೊಟೊನಿನ್ ಮತ್ತು ನ್ಯೂರೋಫ್ರಿನ್‌ನ ಪರಿವರ್ತನೆಯಿಂದ ವ್ಯಕ್ತಿಯ ಹುಚ್ಚು ಜಾಸ್ತಿಯಾಗುತ್ತದೆ.ಔಷಧಗಳ ಸಹಾಯದಿಂದಇದರ ಮೇಲೆ ಅಲ್ಪಪ್ರಮಾಣದಲ್ಲಿ ನಿಯಂತ್ರಣ ಪಡೆಯಬಹುದು. ವೈದ್ಯರು ಶಾರೀರಿಕಕಾಯಿಲೆಯನ್ನು ಸರಿಪಡಿಸಬಹುದು, ಆದರೆ ಮಾನಸಿಕ ಕಾಯಿಲೆಗಳನ್ನು ಗುಣಪಡಿಸುವುದು ಬಹಳ ಕಷ್ಟ.
ಮನೋವಿಜ್ಞಾನಿಗಳ ಪ್ರಕಾರ ಮಾನವನ ಮೆದುಳಿನಲ್ಲಿರುವ ಅನೇಕ ಚಿಕ್ಕ ನ್ಯೂರೋಟ್ರಾನ್ಸ್ಮೀಟರ್‌ಗಳಿಂದ ಮಾಹಿತಿದೊರೆಯುತ್ತದೆ ಮತ್ತು ಭಾವನೆಗಳ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗುತ್ತದೆ. ಇದರ ಸಂಖ್ಯೆಕಡಿಮೆಯಾದಾಗ ಮನೋರೋಗಗಳು ಬರುತ್ತವೆ. ಆದರೆ ಸಂಖ್ಯೆಕಡಿಮೆಯಾಗುವಕಾರಣಯಾರಿಗೂಗೊತ್ತಿಲ್ಲ. ಆಧ್ಯಾತ್ಮಿಕ ವಿಜ್ಞಾನದ ಪ್ರಕಾರಇದಕ್ಕೆಕಾರಣವೇನೆಂದರೆ ನಮ್ಮ ಪೂರ್ವಜನ್ಮದಕರ್ಮದ ಫಲ. ಪ್ರತಿಯೊಬ್ಬರಕರ್ಮ ಮತ್ತು ಆಶೀರ್ವಾದದ ಲೆಕ್ಕ ವಿಭಿನ್ನವಾಗಿದೆ. ಕೆಲವರಿಗೆ ಸ್ವಲ್ಪ ಸಮಯದಚಿಕಿತ್ಸೆಯಿಂದಆರೋಗ್ಯವು ಸುಧಾರಣೆಯಾಗುತ್ತದೆ. ಇನ್ನೂಕೆಲವರಿಗೆದೀರ್ಘಕಾಲದ ಔಷಧೋಪಚಾರಬೇಕಾಗುತ್ತದೆ. ನದಿ-ನೀರಿನ ಸೆಳೆತದಿಂದ ವ್ಯಕ್ತಿಯುತನ್ನರಕ್ಷಣೆಯನ್ನು ಮಾಡಿಕೊಳ್ಳಲು ಹೋರಾಡಬೇಕಾಗುತ್ತದೆ. ಆದರೆ ಶವ ನೀರಿನಲ್ಲಿತೇಲಾಡುತ್ತದೆ, ಏಕೆಂದರೆಅದುತನ್ನ ಸರ್ವಸ್ವವನ್ನು ನದಿಯ ಆಲೆಗಳಿಗೆ ಸಮರ್ಪಣೆ ಮಾಡಿದೆ. ಇದೇರೀತಿ ನಾವು ಪರಿಸ್ಥಿತಿಗಳೊಂದಿಗೆ ಹೋರಾಡದೇನಮ್ಮನ್ನು ನಾವು ಸರ್ವಶಕ್ತಿವಂತ ಭಗವಂತನಿಗೆ ಸಮರ್ಪಣೆ ಮಾಡಿಕೊಂಡು ಅವನಪ್ರೀತಿಯ ಆಲೆಗಳಲ್ಲಿ ತೇಲಾಡುತ್ತಿದ್ದರೆ ಅನೇಕ ಪರಿಸ್ಥಿತಿಗಳಿಂದ ಸಹಜವಾಗಿ ಪಾರಾಗಬಹುದು.
ನಿರಾಕಾರ ಪರಮಪಿತ ಪರಮಾತ್ಮ ಶಿವನು ಕಲಿಸುವ ರಾಜಯೋಗದಅಭ್ಯಾಸದಿಂದ ಮನಸ್ಸು ಶಾಂತ ಮತ್ತುಸಬಲವಾಗುತ್ತದೆ.ಇದು ಕರ್ಮೇಂದ್ರಿಯಗಳ ಮೇಲೆ ರಾಜನಾಗುವಯೋಗವಾಗಿದೆ.ಆತ್ಮ ಮತ್ತು ಪರಮಾತ್ಮನ ನಡುವೆ ಸರ್ವಪ್ರಕಾರದ ಸಂಬAಧ ಬೆಸೆಯಲ್ಪಡುವುದೇ ಸಹಜರಾಜಯೋಗವಾಗಿದೆ. ಈ ಸಂಬAಧಗಳಲ್ಲಿ ತಂದೆ, ಶಿಕ್ಷಕ, ಸದ್ಗುರುವಿನ ಸಂಬAಧಅತಿ ಮುಖ್ಯವಾಗಿದೆ. ಆತ್ಮನಾಗಿ ಪರಮಾತ್ಮನಜೊತೆಗೆ ಮನನ, ಚಿಂತನೆ, ಮಿಲನ ಮಾಡಿದಾಗ ಯೋಗಿಯು ಮಾನಸಿಕವಾಗಿ ಸದೃಢನಾಗಿಮಗ್ನಾವಸ್ಥೆಗೆತಲುಪುತ್ತಾನೆ. ಹಾಗಾದರೆ ಬನ್ನಿ, ನಾವೆಲ್ಲರೂ ರಾಜಯೋಗವನ್ನು ಕಲಿತು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಸಂತೋಷದಿAದಆಚರಿಸೋಣ.
--ವಿಶ್ವಾಸ. ಸೋಹೋನಿ.ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,
9483937106.