Beauty is not a physical it is internal- Miss. Snehal Birje

varthajala
0

 

KLE’S Institute of Fashion Technology & Apparel Design Women College Presents 

“Vinyasa – 2021”-the design show





 Bgm-Oct-16-    I have few observation and personal experience to share, there is a misconception that modeling is looking beautiful or good looking  that people like,  but that is  not reality and simple as people say,  there is lot  of work and sacrifice  to go in to this field  just like any other  field. To be in this industry you have to be very self-aware have straight smart, book smart and know how to run a business because you are a “brand”.  There are so many labels in our culture like plus size, straight size and I think  it is not necessary because  Beauty is not physical it is internal. It is what you emit to the world subconsciously and non-verbally.  Make your dreams as your aim because dreams are only to see but aims are made to achieve. Work so hard that you should not follow others, but others  should follow you.  All the best to the students,  you all are already designers now . Chief Guest of the function Miss. Snehal Birje (Miss Princess India 2019, Miss world supermodel Asia 2019 ) said today after inaugurating the  annual portfolio presentations fashion design show  VINYAS-2021  by lighting the lamp. Event Organised by  the  K.L.E S Fashion Technology and Apparel Design Women's College at the KLE century   Dr.B S Jirge Sabha Bhavan JNMC campus today. Also She stressed in speech that  , to be successful in life they need to be updated always in the field & to be a specialist in their field .

                        The Function was presided over by Vedashri K. Principal , KLES  Fashion Technology and Apparel Design Women's College  spoke in his presidential remark that, “KLE Society’s Institute of fashion technology and apparel design is considered one of the best college in north Karnataka, not only for its results but for its culture too. And I feel proud to be part of such amazing institution. Here in our college we not only teach academics but we try to teach things which will help our student to be good citizens and good individual too. The Institute is always focused on providing quality educational and job oriented trainings. We use build skills that make a fashion professional in different are illustration, fabric manipulation, fashion building techniques, fashion research and analytical skills, mass marketing , fashion software’s, fashion market trends, brand building and management. The Institute of has all the facilities of research towards innovative and newer fashion designs.

            Shirley aivan and  Sweeta Welcomed the guests and the gathering and highlighted the activities/ achievements of the college for the academic year and briefed about the event.   

Guests  and President released the annual Magazine “MANTHAN-21’ .Student winners in academic and cultural competitions were felicitated. University first  rank holder   and gold medalist miss Shruti Murali felicitated by the Chief Guest. and other dignitaries

Institute felicitated Chief Guest Miss. Snehal Birje,  Gust  honours   and Jury Mrs Aruna Mattikopp  and Miss Sridevi kale

  Inaugural function was followed by a thrilling fashion show, which showcased the costumes designed by 30 final year students as per various themes.          

 The eye-catching costumes were paraded on the cat walk by 31 ravishing models. There were more than 150 costumes and themes like

1.Demon Leechers.  2. Mountain Blue Bird. 3. Quartz  4.Broken Mirrors 5. Corals. 6.Blooming Rose  7.Luninous China  8.Halal Fashion 9.Jute  10.Samurai Rose  11.Gemstone 12.Flounce 13.Amalgamation 14.String Instruments 15.Space  16.Cascade  17 Zodiac Sign 18. Solar eclipse  19. Midnight musce  20.Black swan 21. Hat of interlacement 22.transformation 23. Goldan waves 24.Yarn in the farm  25.intricate  Entanglement  26. Tearls  27.Sun mock tail 28. Peacock  29. African Art  30. Garden 31.Mushroom 

                

Gust  honour    and Jury’s Mrs Aruna Mattikopp  and Miss Sridevi kale. highlighted the fashion field and Garment Industry and the technical requirements to be met by students. And requested to promote our handloom handcrafted sector. 

On the dais Chief Guest Miss. Snehal Birje,  Gust  honour    and Jury’s Mrs Aruna Mattikopp  .

 This event was witnessed by jam packed fashion loving audience of  Belagavi and nearby places.

   Shirley aivan and  Shweta compared the show and presented the Vote of Thanks.

 ಕೆ.ಎಲ್.ಇ ಫ್ಯಾಶನ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳಿಂದ ಫ್ಯಾಶನ್ ಷೋ

ಸೌಂದರ್ಯವು ದೈಹಿಕವಲ್ಲ ಅದು ಆಂತರಿಕವಾಗಿದೆ   --ಸುಂದರಿ ಸ್ನೆಹಲ್ ಬಿರ್ಜೆ 

ಬೆಳಗಾವಿ-ಅ.16.. ನನ್ನ ವೈಯುಕ್ತಕ ಅನುಭವ ಹಾಗು ತಿಲುವಳಿಕೆಯಂತೆ ಈ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು ರೋಪಾಂತರ ಪಡೆಯುತ್ತಲಿದೆ.  ಮಾಡಲಿಂಗ್  ಬಣ್ಣದ ಲೋಕ ಸುಂದರವಾಗಿ ಕಾಣುತ್ತಿದೆ ಅಥವ ಜನರು ಇಷ್ಠಪಡುತ್ತಾರೆ ಎಂಬ ತಪ್ಪು ಕಲ್ಪನೆಯಿದೆ ಆದರೆ ಜನರು ಹೇಳುವಂತೆ ಇದು  ವಾಸ್ತವ ಹಾಗು ಸರಳವಲ್ಲ, ಯಾವುದೆ ಕ್ಷೇತ್ರಕಿಂತಲು ಈ ಕ್ಷೇತ್ರಕ್ಕೆ ಹೋಗಲು ಸಾಕಷ್ಠು ಪರಿಶ್ರಮ ಮತ್ತು ತ್ಯಾಗದ ಅವಶ್ಯಕತೆಯಿದೆ. ನೀವು ಬ್ರಾಂಡ್ ಆಗಿರುವುದರಿಂದ ನೀವು ಈ ಉದ್ಯಮದಲ್ಲಿರಲು ಆತ್ಮವಿಶ್ವಾಸದಿಂದಿರಬೇಕು, ಇಲ್ಲಿ ಜಾಣ್ಮೆ, ವ್ಯವಹಾರ ಜ್ಞಾನ, ಚುರುಕುತನದ ಅವಶ್ಯವಿದೆ. ಎಲ್ಲರೊ ತಿಳಿದಿರುವಂತೆ ಸೌಂದರ್ಯವು ದೈಹಿಕವಲ್ಲ ಅದು ಆಂತರಿಕ. ಇದನ್ನ ನೀವು ಜಗತ್ತಿಗೆ ಮೌಕಿಕವಾಗಿ ಮಾಡಿ ತೊರಿಸಬೇಕು. ನಿಮ್ಮ ಗುರಿ ನೀವು ಕಾಣುವ ಕನಸನ್ನ ಸಾಧಿಸುವುದಾಗಿರಲಿ, ಮತ್ತು ನೀವು ಇತರರನ್ನ ಹಿಂಬಾಲಿಸದೆ ಕಠಿಣವಾಗಿ ಕೆಲಸಮಾಡಿ ಇತರರು ನಿಮ್ಮನ್ನ ಅನುಸರಿಸುವಂತಿರಲಿ. ಇಲ್ಲಿ ವಿಪುಲವಾದ ಅವಕಾಶಗಳಿವೆ ವಿನ್ಯಾಸಗಾರರಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟಿರುವ ನಿಮಗೆ ಶುಭವಾಗಲಿ ಎಂದು ಎಂದು ಮಿಸ್ ಪ್ರಿನ್ಸೆಸ್ ಇಂಡಿಯಾ 2019 ಹಾಗು ಮಿಸ್ ವಲ್ರ್ಡ ಸೊಪರ್ ಮಾಡಲ್ ಏಷ್ಯಾ 2019 ಆಗಿರುವ ಮಿಸ್ ಸ್ನೆಹಲ್ ಬಿರ್ಜೆಹೇಳಿದರು. ಅವರು ಇಂದು ಜೆಎನ್‍ಎಂಸಿ ಆವರಣದ ಕೆ ಎಲ್ ಇ ಶತಮಾನೋತ್ಸವ ಸ್ಮಾರಕ  ಡಾ. ಜೀರಗೆ ಸಭಾ ಭವನದಲ್ಲಿ  ಕೆಎಲ್‍ಇ ಸಂಸ್ಥೆಯ ಫ್ಯಾಶನ್ ಟೆಕ್ನಾಲಜಿ ಮತ್ತು ಅಪರಲ್ ಡಿಸೈನ್ ಮಹಿಳಾ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ನಡೆಸಿಕೊ ಟ್ಟ ವಸ್ತ್ರ ವಿನ್ಯಾಸ (ಫ್ಯಾಶನ್ ಶೋ) ವಿನ್ಯಾಸ-2021 ಪ್ರದರ್ಶನದ ಮುಖ್ಯ ಅಥಿತಿಗಳಾಗಿ ಜ್ಯೋತಿ ಬೆಳಗಿಸುವುದರ ಮುಖಾಂತರ ಸಮಾರಂಭ ಉಧ್ಘಾಟಿಸಿ ಮಾತನಾಡುತ್ತಿದ್ದರು. 

-ಸಮಾರಂಭದ ಅಧ್ಯಕ್ಷತೆಯನ್ನ ವಹಿಸಿದ್ದ ಕೆಎಲ್‍ಇ ಸಂಸ್ಥೆಯ ಫ್ಯಾಶನ್ ಟೆಕ್ನಾಲಜಿ ಮತ್ತು ಅಪರಲ್ ಡಿಸೈನ್ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ವೇದಶ್ರೀ ಕೆ. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ  ಕೆ.ಎಲ್.ಇ ಫ್ಯಾಷನ್ ತಂತ್ರಜ್ಞಾನ ಮತ್ತು ಉಡುಪು ವಿನ್ಯಾಸ ಮಹಿಳಾ ವಿದ್ಯಾಲಯ ಶಿಕ್ಷಣ ಹಾಗು ಫಲಿತಾಂಸ ಮಾತ್ರವಲ್ಲದೆ ಕ್ಷೇತ್ರಕ್ಕೆ ಪೊರಕವಾದ ಸಂಸ್ಕøತಿಯ ಹಾಗು ಉಡುಪು ವಿನ್ಯಾಸ ಜ್ಞಾನರ್ಜನೆಯ ಎಲ್ಲ ಸವಲತ್ತುಗಳನ್ನ,  ನವೀನ ತಾಂತ್ರಿಕತೆಯ ಅವಿಸ್ಕಾರಗಳನ್ನ ಅಳವಡಿಸಿಕೊಂಡಿರುವ  ಉತ್ತರ ಕರ್ನಾಟಕದಲ್ಲೆ ಅತ್ಯೋತಮ ವಿದ್ಯಾಲಯವಾಗಿದ್ದು ಇಲ್ಲಿ ಸೇವೆ ಮಾಡುವುದು ವಿದ್ಯಾರ್ಥಿಗಳಾಗುವುದು ಸುದೈವವೆ ಆಗಿದೆ. ಸಂಸ್ಥೆ ಯಾವತ್ತು ಗುಣಮಟ್ಟದ ಶಿಕ್ಷಣ ಶಿಕ್ಷಣವನ್ನ ನೀಡುತ್ತಿದ್ದು ಉತ್ತಮ ನಾಗರಿಕರನ್ನಗಿಸುವ ಮತ್ತು ಉದ್ಯೋಗ ಸೃಷ್ಠಿಸುವ ನಿಟ್ಟಿನಲ್ಲಿ ನಡೆಯುತ್ತಿದೆ. ಪ್ರಸ್ತುತ ವಿದ್ಯಾಲಯವು ಫ್ಯಾಬ್ರಿಕ್ ಮ್ಯಾನಿಪ್ಯುಲೇಷನ್, ಫ್ಯಾಶನ್ ಬಿಲ್ಡಿಂಗ್ ಟೆಕ್ನಿಕ್ಸ್, ಫ್ಯಾಷನ್ ಸಂಶೋಧನೆ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳು, ಸಾಮೂಹಿಕ ಮಾರ್ಕೆಟಿಂಗ್, ಫ್ಯಾಷನ್ ಸಾಫ್ಟ್‌ವೇರ್‌ಗಳು, ಫ್ಯಾಷನ್ ಮಾರುಕಟ್ಟೆ ಪ್ರವೃತ್ತಿಗಳು, ಬ್ರಾಂಡ್ ಬಿಲ್ಡಿಂಗ್ ಮತ್ತು ಮ್ಯಾನೇಜ್‌ಮೆಂಟ್ ಅನ್ನು ನಾವು ಫ್ಯಾಶನ್ ವೃತ್ತಿಪರರನ್ನಾಗಿ ಮಾಡುವ ಬಿಲ್ಡ್ ಕೌಶಲ್ಯಗಳನ್ನು ಬಳಸುತ್ತೇವೆ. ಇನ್‌ಸ್ಟಿಟ್ಯೂಟ್ ಆಫ್ ಸಂಶೋಧನಾ ಸೌಲಭ್ಯಗಳನ್ನು ನವೀನ ಮತ್ತು ಹೊಸ ಫ್ಯಾಷನ್ ವಿನ್ಯಾಸಗಳತ್ತ ಹೊಂದಿದೆ ಎಂದು ತಿಳಿಸಿದರು 

 

-ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು, ಅಧ್ಯಕ್ಷರು ಹಾಗು ಗೌರವ ಅತಿಥಿಗಳು "ಮಂಥನ-21" ಸ್ಮರಣ ಸಂಚಿಕೆಯನ್ನ ಬಿಡುಗಡೆ ಮಾಡಿದರು ಮತ್ತು ಪ್ರಸ್ತುತ ಸಾಲಿನಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಥಮ ರ್ಯಾಂಕ್ ಪಡೆದು ಬಂಗಾರದ ಪದಕ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿ ಶೃತಿ ಮುರುಳಿ ಇವರನ್ನ ಸತ್ಕರಿಸಿದರು.  

-ವಿದ್ಯಾಲಯದ ಪರವಾಗಿ ಮುಖ್ಯ ಅತಿಥಿ ಮಿಸ್ ಸ್ನೆಹಲ್ ಬಿರ್ಜೆ, ಸಮಾರಂಭದ ಗೌರವ ಅತಿಥಿ ಹಾಗು ಜ್ಯೋರಿಗಳಾಗಿ ಆಗಮಿಸಿದ್ದ ಶ್ರಿಮತಿ ಅರುಣ ಮತ್ತಿಕೊಪ್ ಹಾಗು ಮಿಸ್ ಶ್ರೀದೇವಿ ಕಾಳೆ ಇವರುಗಳನ್ನ ಸತ್ಕರಿಸಲಾಯಿತು.

-ಉದ್ಘಾಟನ ಸಮಾರಂಭದ ನಂತರ ನಡೆದ ವಸ್ರವಿನ್ಯಾಸ ಪ್ರದರ್ಶನದಲ್ಲಿ (ಫ್ಯಾಶÀನ್ ಶೋ)  ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಕೌಶಲ್ಯದಿಂದ ಪ್ರಪ್ರಥಮ ಬಾರಿಗೆ ಸಂಶೋದಿಸಿ ವಿನ್ಯಾಸಗೊಳಿಸಿರುವ 30 ಥಿಮ್ ಅನಾವರಣ ಮಾಡಿದರು. ಒಟ್ಟಾರೆ 150 ಕ್ಕೊ ಹೆಚ್ಚು ಹೊಸಬಗೆಯ ವಸ್ತ್ರವಿನ್ಯಾಸಗಳನ್ನು ತಯಾರಿಸಿ 31 ಯುವ  ಮಾಡಲ್ಸ್ ವಿದ್ಯಾರ್ಥಿಗಳು, ಮಾಡಲ್ಸ್‍ಗಳು ರ್ಯಾಂಪ್ ಮೇಲೆ ಮಾರ್ಜಾಲ ನಡಿಗೆಯ ಮೂಲಕ ಸಭಿಕರಿಗೆ ಪ್ರಸ್ತುತಪಡಿಸಿ  ಪ್ರೇಕ್ಷಕರ ಮನಸೂರೆಗೊಂಡರು.

ಈ ಥೀಮುಗಳ ಮುಖಾಂತರ ಕ್ಯಾಟ ವಾಕ್ ಮೇಲೆ ಬಂದು ಪ್ರೇಕ್ಷಕರ ಮನಸೂರೆಗೊಂಡರು.

ನ್ನು  ಶ್ಲಾಘಿಸಿದರು. ಮತು ಸಂಗ್ರಹಗಳನ್ನ ಸುಧಾರಿಸಲು ಕೆಲವು ಅವಲೋಕನವನ್ನ ಮಾಡಿದರು.                                                                              

-ವೇದಿಕೆಯಲ್ಲಿ ಗೌರವ ಅತಿಥಿ ಹಾಗು ಜ್ಯೋರಿಗಳಾಗಿ ಆಗಮಿಸಿದ್ದ ಶ್ರಿಮತಿ ಅರುಣ ಮತ್ತಿಕೊಪ್ ಹಾಗು ಮಿಸ್ ಶ್ರೀದೇವಿ ಕಾಳೆ ಇವರುಗಳು  ಉಪಸ್ಥಿತರಿದ್ದು ಮಾತನಾಡುತ್ತ ಫ್ಯಾಷನ್ ಹಾಗು  ವಸ್ತ್ರವಿನ್ಯಾಸ ಉದ್ಯಿಮೆ ಕ್ಷೇತ್ರ ವಿದ್ಯಾರ್ಥಿಗಳಿಗೆ ಸಾಕಷ್ಠು ಅವಕಾಶಗಳನ್ನ ಸೃಷ್ಠಿಸಿದೆ. ಇದರಲ್ಲಿ ನೈಪೊಣ್ಯ ಗಳಿಸಿದಷ್ಠು ಎತ್ತರಕ್ಕೆ ಬೆಳೆಯಲು ಅವಕಾಶವಿದೆ ಎಂದು ತಿಳಿಸಿ ಕೈಮಗ್ಗ, ಕರಕುಶಲ ಕ್ಷೇತ್ರಕ್ಕೆ ಸರಕರ ಉತ್ತೇಜನ ನೀಡಬೇಕು ಎಂದು ವಿನಂತಿಸಿದರು.

ಅತ್ಯುತ್ತಮವಾಗಿ ವಿನ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಪಾರಿತೊಷಕ, ಪ್ರಶಸ್ತಿ ಪ್ರಮಾಣಪತ್ರ ಹಾಗು ನೆನಪಿನ ಕಾಣಿಕೆಯನ್ನ ವಿತರಿಸಲಾಯಿತು.

ಕು.ಶರ್ಲಿ ಐವನ್ ಪ್ರಾರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮದ ಬಗ್ಗೆ ತಿಳಿಸಿ ಕೊನೆಯಲ್ಲಿ ವಂದಿಸಿದರು.

ಕು.ಶರ್ಲಿ ಐವನ್ ಹಾಗು ಕು.ಶ್ವೇತ ಕಾರ್ಯಕ್ರಮ ನಿರೂಪಿಸಿದರು.

ಅತ್ಯಂತ ಸುಂದರವಾಗಿ ಮೂಡಿಬಂದ ಈ ಕಾರ್ಯಕ್ರಮವನ್ನು ಅನೇಕ ವಸ್ತ್ರ ತಯಾರಿಕೆಗೆ ಸಬಂಧಿಸಿದ ಉದ್ಯಮಿಗಳು, ವಿದ್ಯಾರ್ಥಿಗಳು, ಪೆÇೀಷಕರು ಮತ್ತು ಪ್ರೇಕ್ಷಕರು ವೀಕ್ಷಿಸಿದರು. 

.


Tags

Post a Comment

0Comments

Post a Comment (0)