Teachers information

varthajala
0 minute read
0

 *ಮಾನ್ಯ ಕರ್ನಾಟಕ ರಾಜ್ಯ ಸರಕಾರಿ ಶಿಕ್ಷಕ/ನೌಕರ ಬಂಧುಗಳೇ*

*ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಹಾಗೂ ಅವಲಂಬಿತರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರಕಾರ ಉದ್ದೇಶಿಸಿದ್ದು ಇದರ ಸಮಗ್ರ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ರಾಜ್ಯ ಸರಕಾರಿ ನೌಕರರು ಅಧಿಕಾರಿಗಳ ನಿಖರ ಮಾಹಿತಿಯನ್ನು "ONLINE" ಮೂಲಕ ಕ್ರೂಢೀಕರಿಸಿ ಉಚಿತ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲಾಗುವದು. ಆದ್ದರಿಂದ ದಿನಾಂಕ 30-09-2021 ರೊಳಗೆ ಈ ಕೆಳಗಿನ ಲಿಂಕ್ ಬಳಸಿ ತಮ್ಮ ಮಾಹಿತಿ ಸಲ್ಲಿಸಲು ಕೋರಿದೆ*

*https://bit.ly/Cashlesstreatment*

*ಸೂಚನೆಗಳು:*

*1.ಕಡ್ಡಾಯವಾಗಿ ಕೆಜಿಐಡಿ ನಂಬರ್ ಹೊಂದಿರಬೇಕು*

*2.ಈಗಾಗಲೇ ಪೋಲಿಸ್ ಇಲಾಖೆಯಲ್ಲಿ ಯೋಜನೆ ಜಾರಿಯಲ್ಲಿರುವುದರಿಂದ ಪೋಲಿಸ್ ಇಲಾಖೆಯ ನೌಕರರು/ಅಧಿಕಾರಿಗಳು ಮಾಹಿತಿ ಸಲ್ಲಿಸಲು ಅವಕಾಶವಿರುವುದಿಲ್ಲ*

*3.ಅನುದಾನಿತ ಸಂಸ್ಥೆ, ನಿಗಮ,ಮಂಡಳಿ,ಪ್ರಾಧಿಕಾರ, ವಿಶ್ವವಿದ್ಯಾಲಯ,ಸ್ಥಳೀಯ ಸಂಸ್ಥೆಗಳ ನೌಕರರು/ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಲು ಅವಕಾಶವಿರುವುದಿಲ್ಲ*

👉 *ಸಮಗ್ರ ಮಾಹಿತಿಗಾಗಿ*👇

*https://bit.ly/Cashlesstreatment*

*ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು* ಹಾಗೂ

*TEAM CSS ಬಳಗ ಬೆಂಗಳೂರು*

🙏💐🙏💐🙏💐🙏💐🙏💐🙏

ADVERTISEMENT:





Tags

Post a Comment

0Comments

Post a Comment (0)