ನಡಿವಿ ಗ್ರಾಮದಲ್ಲಿ `ಪಂ. ದೀನದಯಾಳ ಉಪಾಧ್ಯಾಯ'ರ ಜನ್ಮದಿನಾಚರಣೆ

varthajala
0 minute read
0

 ಬಳ್ಳಾರಿ, ಸೆ 28. ನಡಿವಿ ಗ್ರಾಮದಲ್ಲಿ ಶ್ರೀ ಪಂ. ದೀನದಯಾಳ ಉಪಾಧ್ಯಾಯ ಅವರ ಜನ್ಮದಿನದ ಪ್ರಯುಕ್ತ ಸಿರುಗುಪ್ಪ ತಾಲೂಕು ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಮಂಡಲದ ಸೇವೆ ಮತ್ತು ಸಮರ್ಪಣ ಅಭಿಯಾನದ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಚ್.ಕೆ. ದೇವಮ್ಮ ಪಕೀರಪ್ಪರವರು ಮತ್ತು ಬಿಜೆಪಿಯ ಹಿರಿಯ ಮುಖಂಡರಾದ ರಾಮಣ್ಣ ಹಾಗೂ ವೀರೇಶ್‌ಶೆಟ್ಟಿ ಮತ್ತು ಮಟ್ಟಿ ರಾಮಣ್ಣ, ದಾಸರ ಮೂಕಪ್ಪ, Sಆಒಅ ಅಧ್ಯಕ್ಷರಾದ ಏ. ಅಂಬರೀಷ್‌ರವರು, ಗ್ರಾಮ ಪಂಚಾಯಿತಿ ಸದಸ್ಯರಾದ ಸೀಮೆಎಣ್ಣೆ ಪಕ್ಕೀರಪ್ಪ ಮತ್ತು ಬಿ. ವೆಂಕಟೇಶ್, ಶಾಲಾ ಮುಖ್ಯೋಪಾಧ್ಯಾಯರಾದ ಮಂಜುನಾಥ್‌ರವರು ಹಾಗೂ ಯುವಮೋರ್ಚಾ ದೇವುನಾಯಕ್ ನಡಿವಿರವರು ಮತ್ತು ಬಿಜೆಪಿ ಕಾರ್ಯಕರ್ತರು ಇನ್ನಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Tags

Post a Comment

0Comments

Post a Comment (0)
Today | 4, April 2025