*ವಿಶೇಷಚೇತನರಿಗೆ ಉಚಿತ ಲಸಿಕೆ ಕಾರ್ಯಕ್ರಮಕ್ಕೆ ಆರ್ ಅಶೋಕ್ ಚಾಲನೆ*

varthajala
0
Revenue Minister Mr R Ashoka launches free vaccination for specially abled people




ಕಂದಾಯ ಸಚಿವ  ಆರ್ ಅಶೋಕ ಅವರು ಪದ್ಮನಾಭನಗರ ಕ್ಷೇತ್ರದ ಚಿಕ್ಕಲಸಂದ್ರ ವಾರ್ಡ್‌ನ ಕೆಂಪೇಗೌಡ ಉದ್ಯಾನವನದಲ್ಲಿ ವಿಶೇಷಚೇತನರಿಗಾಗಿ ಉಚಿತ ಲಸಿಕೆ ಶಿಬಿರಕ್ಕೆ ಶನಿವಾರ ಚಾಲನೆ ನೀಡಿದರು.
 
ಆರ್ ಅಶೋಕ ಅವರು ಚಿಕ್ಕಲಸಂದ್ರ ವಾರ್ಡ್‌ನಲ್ಲಿ ಮೋರಿ ಮತ್ತು ಚರಂಡಿ ಕಾಮಗಾರಿಗಳನ್ನು ಪರಿಶೀಲಿಸಿದರು. "ಸಾರ್ವಜನಿಕರಿಂದ ಅನಾನುಕೂಲತೆಯ ದೂರುಗಳು ಬಂದಿದ್ದರಿಂದ, ನಾನು ಕೆಲಸಗಳನ್ನು ಪರಿಶೀಲಿಸಿದ್ದೇನೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲು ಮತ್ತು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ" ಎಂದು  ಹೇಳಿದರು.



Tags

Post a Comment

0Comments

Post a Comment (0)