ಕೃಷಿ ವಿ ವಿ. 55ನೇ ಘಟಿಕೋತ್ಸವ: ರಾಜ್ಯಪಾಲರು ವಿದ್ಯಾರ್ಥಿಗಳಿಗೆ ಪದಕ ಪ್ರದಾನ

varthajala
0

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ 55ನೇ ಘಟಿಕೋತ್ಸವ ಸಮಾರಂಭವು ಇಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆವರಣದಲ್ಲಿರುವ ಡಾ|| ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣದಲ್ಲಿ  ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ರಾಜ್ಯದ ಸನ್ಮಾನ್ಯ ರಾಜ್ಯಪಾಲರು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳು  ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು.








ಡಾ|| ತ್ರೀಲೋಚನ ಮೋಹಪಾತ್ರ, ಕಾರ್ಯದರ್ಶಿಗಳು (ಡೇರ್) ಮತ್ತು ಮಹಾ ನಿರ್ದೇಶಕರು, ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಿದರು (ವರ್ಚುಯಲ್). ಬಿ.ಸಿ. ಪಾಟೀಲ್, ಕರ್ನಾಟಕ ಸರ್ಕಾರದ ಸನ್ಮಾನ್ಯ ಕೃಷಿ ಸಚಿವರು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿಗಳು ಘಟಿಕೋತ್ಸವ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಶೈಕ್ಷಣಿಕ ವರ್ಷ-2019-20ರಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ 55ನೇ ಘಟಿಕೋತ್ಸವದಲ್ಲಿ ಒಟ್ಟಾರೆ 1012 ವಿದ್ಯಾರ್ಥಿಗಳಿಗೆ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ಪದವಿ ಪ್ರಧಾನ ಮಾಡಲಾಗುತ್ತಿದೆ. ಅದರಲ್ಲಿ 659 ವಿದ್ಯಾರ್ಥಿಗಳು ವಿವಿಧ ಸ್ನಾತಕ ಪದವಿಗಳನ್ನು, 279 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಹಾಗೂ 74 ವಿದ್ಯಾರ್ಥಿಗಳು ಡಾಕ್ಟೊರಲ್ ಪದವಿಗಳನ್ನು ಪಡೆದಿದ್ದಾರೆ.
ಇದೇ ಸಮಾರಂಭದಲ್ಲಿ ಡಾಕ್ಟರ್ ಆಫ್ ಫಿಲಾಸೊಪಿ ಪದವಿಯಲ್ಲಿ ಒಟ್ಟು 21 ಚಿನ್ನದ ಪದಕಗಳನ್ನು ಪ್ರಧಾನ ಮಾಡಲಾಗಿದ್ದು, ಅದರಲ್ಲಿ 05 ವಿದ್ಯಾರ್ಥಿನಿಯರು ಹಾಗೂ 07 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯದ 12 ಚಿನ್ನದ ಪದಕಗಳನ್ನು, 08 ದಾನಿಗಳ ಚಿನ್ನದ ಪದಕಗಳು ಹಾಗೂ 01 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿರುತ್ತಾರೆ.

ಮಾಸ್ಟರ್ ಪದವಿಯಲ್ಲಿ ಒಟ್ಟು 74 ಚಿನ್ನದ ಪದಕಗಳನ್ನು ಪ್ರಧಾನ ಮಾಡಲಾಗಿದ್ದು, ಅದರಲ್ಲಿ 17 ವಿದ್ಯಾರ್ಥಿನಿಯರು ಹಾಗೂ 16 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ ನೀಡುವ 22 ಚಿನ್ನದ ಪದಕಗಳು ಹಾಗೂ 05 ಆವರಣದ ಚಿನ್ನದ ಪದಕಗಳನ್ನು, 37 ದಾನಿಗಳ ಚಿನ್ನದ ಪದಕಗಳು ಹಾಗೂ 10 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿರುತ್ತಾರೆ.

ಇದಲ್ಲದೆ, ಸ್ನಾತಕ ಪದವಿಯಲ್ಲಿ ಒಟ್ಟು 55 ಚಿನ್ನದ ಪದಕಗಳನ್ನು ಪ್ರಧಾನ ಮಾಡಲಾಗಿದ್ದು, ಅದರಲ್ಲಿ 11 ವಿದ್ಯಾರ್ಥಿನಿಯರು ಹಾಗೂ 05 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ ನೀಡುವ 06 ಕೃಷಿ ವಿಶ್ವವಿದ್ಯಾನಿಲಯ ನೀಡುವ ಚಿನ್ನದ ಪದಕಗಳು, 03 ಆವರಣದ ಚಿನ್ನದ ಪದಕಗಳು, 01 ಕೃವಿವಿಯ ಕ್ರೀಡಾ ಚಿನ್ನದ ಪದಕ, 37 ದಾನಿಗಳ ಚಿನ್ನದ ಪದಕಗಳು ಹಾಗೂ 08 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿರುತ್ತಾರೆ.

55ನೇ ಘಟಿಕೋತ್ಸವ ಸಮಾರಂಭದಲ್ಲಿ ಒಟ್ಟಾರೆ 150 ಚಿನ್ನದ ಪದಕಗಳನ್ನು ಪಡೆದಿದ್ದು ಅದರಲ್ಲಿ 28 ಬಾಲಕರಿಗೆ 23 ವಿಶ್ವವಿದ್ಯಾನಿಲಯದ ಚಿನ್ನದ ಪದಕ, 27 ದಾನಿಗಳ ಚಿನ್ನದ ಪದಕ ಹಾಗೂ 07 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ. ಅದರಂತೆ 33 ವಿಧ್ಯಾರ್ಥಿನಿಯರಿಗೆ 26 ವಿಶ್ವವಿದ್ಯಾನಿಲಯದ ಚಿನ್ನದ ಪದಕ, 55 ದಾನಿಗಳ ಚಿನ್ನದ ಪದಕ ಹಾಗೂ 12 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ. ಒಟ್ಟು 61 ವಿದ್ಯಾರ್ಥಿಗಳಿಗೆ 49 ವಿಶ್ವವಿದ್ಯಾನಿಲಯದ ಚಿನ್ನದ ಪದಕಗಳನ್ನು, 82 ದಾನಿಗಳ ಚಿನ್ನದ ಪದಕಗಳನ್ನು ಹಾಗೂ 19 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ.  

55ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ವಿಜೇತರು, ಪದವಿ ಪ್ರಧಾನ ಒಟ್ಟಾರೆ ವಿದ್ಯಾರ್ಥಿಗಳು : 1012, ಸ್ನಾತಕ ಪದವಿ : 659 ವಿದ್ಯಾರ್ಥಿಗಳು, ಸ್ನಾತಕೋತ್ತರ : 279 ವಿದ್ಯಾರ್ಥಿಗಳು, ಡಾಕ್ಟೊರಲ್ : 74 ವಿದ್ಯಾರ್ಥಿಗಳು, ಡಾಕ್ಟರ್ ಆಫ್ ಫಿಲಾಸೊಫಿ – 21, (ಕೃಷಿ ವಿಶ್ವವಿದ್ಯಾನಿಲಯ ನೀಡುವ 12 ಚಿನ್ನದ ಪದಕಗಳು, 08 ದಾನಿಗಳ ಚಿನ್ನದ ಪದಕಗಳು ಹಾಗೂ 01 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳು) ವಿದ್ಯಾರ್ಥಿನಿಯರು – 5, ವಿದ್ಯಾರ್ಥಿಗಳು – 7, ಮಾಸ್ಟರ್ ಪದವಿ- 74, (ಕೃಷಿ ವಿಶ್ವವಿದ್ಯಾನಿಲಯ ನೀಡುವ 22 ಚಿನ್ನದ ಪದಕಗಳು ಹಾಗೂ 05 ಆವರಣದ ಚಿನ್ನದ ಪದಕಗಳÀು, 37 ದಾನಿಗಳ ಚಿನ್ನದ ಪದಕಗಳು ಹಾಗೂ 10 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳÀು) ವಿದ್ಯಾರ್ಥಿನಿಯರು – 17, ವಿದ್ಯಾರ್ಥಿಗಳು – 16, ಸ್ನಾತಕ ಪದವಿ - 55, (ಕೃಷಿ ವಿಶ್ವವಿದ್ಯಾನಿಲಯ ನೀಡುವ 06 ಚಿನ್ನದ ಪದಕಗಳು, 03 ಆವರಣದ ಚಿನ್ನದ ಪದಕಗಳು, 37 ದಾನಿಗಳ ಚಿನ್ನದ ಪದಕಗಳು, 01 ಕೃವಿವಿಯ ಕ್ರೀಡಾ ಚಿನ್ನದ ಪದಕ ಹಾಗೂ 08 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳು) ವಿದ್ಯಾರ್ಥಿನಿಯರು – 11, ವಿದ್ಯಾರ್ಥಿಗಳು   – 5,  ಒಟ್ಟು  (131+19=150), ಚಿನ್ನದ ಪದಕಗಳು – 131, ದಾನಿಗಳ ಚಿನ್ನದ ಪದಕ  ಪ್ರಮಾಣಪತ್ರ – 19, ವಿಧ್ಯಾರ್ಥಿನಿಯರು – 33,  ಚಿನ್ನದ ಪದಕ – 81,  ದಾನಿಗಳ ಚಿನ್ನದ ಪ್ರಮಾಣ ಪತ್ರ – 12,  ವಿಧ್ಯಾರ್ಥಿಗಳು – 28,  ಚಿನ್ನದ ಪದಕ – 50,  ದಾನಿಗಳ ಚಿನ್ನದ ಪ್ರಮಾಣ ಪತ್ರ – 07,  (ಅತಿ ಹೆಚ್ಚು - ಸರಾಸರಿ ಅಂಕ), ವಿದ್ಯಾರ್ಥಿನಿಯರು – ಶೇ.58.70,  ವಿದ್ಯಾರ್ಥಿಗಳು – ಶೇ.41.30 ಪದಕಗಳನ್ನು ಪಡೆದಿರುತ್ತಾರೆ.


55th Convocation-2021, University of Agricultural Sciences, Bangalore

The 55t hConvocation-2020 of the University of Agricultural Sciences, Bangalore is held on 21st September 2021 at Dr. Babu Rajendra Prasad International Convention Centre, GKVK Campus, Bangalore.

During this 55th Convocation-2021 (Academic year 2019-20) a total of 1012 students are being conferred with various degrees, of which 659 students receive Bachelor’s Degrees, 279 students with Master’s Degrees and 74 students receive Doctoral Degrees.

 In Doctoral degree programmes: 07 boys and 05 girls have been awarded 12 University Gold Medals, 08 Donor’s Gold Medals and 01 Donor’s Gold Medals Certificates. Total 21 Gold Medals.

In Master’s degree programmes: 16 boys and 17 girls are receiving 22 University Merit Gold Medals, 05 Campus Gold medals, 37 Donor’s Gold Medals and 10 Donors Gold Medal Certificates. Total 74 Gold Medals.

In Undergraduate degree programmes: 05 boys and 11 girls are receiving 06 University Merit Gold Medals, 03 Campus Gold medals, 01 UAS Sports Gold Medal, 37 Donor’s Gold Medals and 08 Donors Gold Medal Certificates. Total 55 Gold Medals.

During 55th Convocation, total number of 150 Gold Medals and certificates is awarding for 28 Boys awarded with 23 UAS Gold Medals and 27 Donors Gold Medal and 07 Donors Gold Medal Certificates. 33 Girls are awarded with 26 UAS Gold Medals and 55 Donors Gold Medal and 12 Donors Gold Medal Certificates. Total 61 students are awarded with 49 UAS Gold Medals and 82 Donors Gold Medal and 19 Donors Gold Medal Certificates.
Tags

Post a Comment

0Comments

Post a Comment (0)