ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇ0ಡಿಯಾ (ಪಿ.ಆರ್.ಸಿ.ಐ)ರವರು 2021ರ ಗೋವಾದಲ್ಲಿ ನಡೆಸಿದ 15ನೇ ಜಾಗತಿಕ ಸ0ವಹನ ಸಮಾವೇಶದಲ್ಲಿ ಸೆ0ಟ್ ಪಾಲ್ಸ್ ಕಾಲೇಜು,ಬೆ0ಗಳೂರು ಅತ್ಯುತ್ತಮ ಸ0ವಹನ ಸ0ಸ್ಥೆ ಪ್ರಶಸ್ತಿಗಳಲ್ಲಿ ಮೂರು ಪ್ರಶಸ್ತಿಗಳನ್ನು ತನ್ನ ಮುಡಿಗೆರಿಸಿಕೊಂಡಿದೆ.
ಕಾರ್ಯಕ್ರಮದಲ್ಲಿ ಸೆಂಟ್ ಪಾಲ್ಸ್ಕಾಲೇಜಿನ ಪ್ರಾಂಶುಪಾಲರಾದ ಫಾದರ್.ಡಾ.ಥಾಮಸ್.ಎಂ.ಜೆ, ಸ್ನಾತಕೋತ್ತರ ಮಾಧ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಶ್ರೀಯುತ ಜೆನಿನ್ ರಾಜ್.ಎಸ್‌ಇವರು ಪಿ.ಆರ್.ಸಿ.ಐ ವರ್ಷದಉತ್ತಮ ಸಂವಹನ ಕಾಲೇಜು, ಅತ್ಯುತ್ತಮ ಶೈಕ್ಷಣಿಕ ಪ್ರಚಾರಕ್ಕಾಗಿ ಪಿ.ಆರ್.ಸಿ.ಐ ಚಾಣಾಕ್ಯ ಪ್ರಶಸ್ತಿಯನ್ನು ಮತ್ತು ಸೆಂಟ್ ಪಾಲ್ಸ್ಕಾಲೇಜಿನ ಪ್ರಥಮ ವರ್ಷದ ಎಂ.ಎ ವಿದ್ಯಾರ್ಥಿನಿಯಾದ ಶಾರ್‌ಲೈನ್ ಮೇನಾಸೆಸ್ ಈ ವರ್ಷದಯುವ ಬೆಸ್ಟ ಬ್ಲಾಗರ್‌ಆಫ್‌ಇಂಡಿಯಾ ಪ್ರಶಸ್ತಿ,ಕೌಟಿಲ್ಯ ನ್ಯಾಷನಲ್‌ಅಚೀರ‍್ಸ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಪ್ರಶಸ್ತಿ ಪ್ರಧಾನಕಾರ್ಯಕ್ರಮದಲ್ಲಿಗೋವಾದರಾಜ್ಯಪಾಲರಾದ ಶ್ರೀಯುತ ಶ್ರೀಧರನ್ ಪಿಳೈ, ಮುಖ್ಯಮಂತ್ರಿಗಳಾದ ಡಾ.ಶ್ರೀ ಪ್ರಮೋದ್ ಸಾವಂತ್, ಕಲಾ ಮತ್ತು ಸಂಸ್ಕೃತಿಯ ಮಂತ್ರಿಗಳಾದ ಡಾ.ಗೋವಿಂದ, ಪಿ.ಆರ್.ಸಿ.ಐ ಮುಖ್ಯಮಾರ್ಗದರ್ಶಕರು ಹಾಗೂ ಗೌರವಾನ್ವಿತಅಧ್ಯಕ್ಷರಾದ ಶ್ರೀ ಎಂ.ಬಿ.ಜೈರಾಮ್‌ರವರು ಉಪಸ್ಥಿತರಿದ್ದರು.
ಪಿ.ಆರ್.ಸಿ.ಐ ಆನ್ಯುಯಲ್‌ಕಾರ್ಪೊರೇಟ್‌ಕೋಲಾಟ್ರಲ್ ಪ್ರಶಸ್ತಿಯು ಒಂದುಅತ್ಯುತ್ತಮ ಮತ್ತುಗೌರವಾನ್ವಿತ ಪ್ರಶಸ್ತಿಯಾಗಿದ್ದು ಹಾಗೂ ಈ ಪ್ರಶಸ್ತಿಯನ್ನು ವೃತ್ತಿಪರಕೌಶಲ್ಯದೊಂದಿಗೆಅತ್ಯುತ್ತಮ ಪ್ರತಿಭೆಯನ್ನು ಗುರುತಿಸಿ ನೀಡಲಾಗಿದೆ. ಈ ವರ್ಷದಕಾರ್ಯಕ್ರಮವು ಸಮೂಹ ಸಂವಹನ ಮತ್ತು ಮಾಧ್ಯಮದಉತ್ತಮಗೌರವಾನ್ವಿತತೀರ್ಪುಗಾರರನ್ನು ಒಳಗೊಂಡಿತ್ತು.
ಪಿ.ಆರ್.ಸಿ.ಐ ವೃತ್ತಿಪರ ಭಾಗವಾಗಿದ್ದು ವಿದ್ಯಾರ್ಥಿಗಳು ಮತ್ತು ಸಮೂಹ ಸಂವಹನವಲ್ಲದೆ ಪಿ.ಆರ್,ಕಾರ್ಪೋರೇಟ್ ಸಂವಹನ ಮಾಧ್ಯಮ, ಜಾಹಿರಾತು, ವ್ಯಾಪಾರ ಸಂವಹನ ಮತ್ತು ಹೆಚ್.ಆರ್ ನುರಿತವನ್ನು ಒಳಗೊಂಡಿದೆ.
ಸೆಂಟ್ ಪಾಲ್ಸ್ಕಾಲೇಜು, ಬೆಂಗಳೂರು ಇದು ಸೆಂಟ್ ಪಾಲ್ಸ್ ಸೊಸೈಟಿಂiÀiಅಧೀನಕ್ಕೆ ಒಳಪಟ್ಟ ಶಿಕ್ಷಣ ಸಂಸ್ಥೆ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆಗೆ ಒಳಪಟ್ಟಿದ್ದು, ಪದವಿ ಹಾಗೂ ಸ್ನಾತಕೋತ್ತರ ಪದವಿಯಕಾರ್ಯಕ್ರಮದಜೊತೆಗೆ ಮಾಧ್ಯಮ ವಿಭಾಗಕ್ಕೆ ವಿಶೇಷ ಆದ್ಯತೆಯನ್ನು ನೀಡಲಾಗಿದೆ.