*ಅಧ್ಯಾಪಕ ಮಿತ್ರರೇ, ವಿದ್ಯಾರ್ಥಿಗಳೇ,*
ಶ್ರೀ ಧವಲಾ ಕಾಲೇಜು, ಮೂಡಬಿದಿರೆಯ ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಕನ್ನಡ ವಿಭಾಗ, ಮತ್ತು
ಸಿದ್ಧಮಂಗಳ ಸೇವಾ ಕೇಂದ್ರ, ಬೆಂಗಳೂರು, ಬಸವ ಬಳಗ ಮಸ್ಕತ್, ಓಮಾನ್ ಇವರ ಸಹಯೋಗದೊಂದಿಗೆ
ದಿನಾಂಕ: 08/08/2021 ರಂದು *"ಜೈನ ಜಾನಪದ - ತುಳು ಜಾನಪದ - ಕೆಲವು ವೈಶಿಷ್ಟ್ಯಗಳು"* ಕುರಿತು ಒಂದು ದಿನದ ಅಂತಾರಾಷ್ಟ್ರೀಯ ಅಂತರ್ಜಾಲ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
*ಸಮಯ:* ಪೂರ್ವಾಹ್ನ 11.30 - 01.00 (ಭಾರತೀಯ ಕಾಲಮಾನ)
ಸಂಪನ್ಮೂಲ ವ್ಯಕ್ತಿಗಳು:
*ಡಾ. ಎಸ್.ಪಿ.ಪದ್ಮಪ್ರಸಾದ್* , ಹಿರಿಯ ವಿದ್ವಾಂಸರು, ತುಮಕೂರು
*ಡಾ.ರಾಜೇಶ್ ಬೆಜ್ಜಂಗಳ* , ನಿರ್ದೇಶಕರು, ಕನ್ನಡ ವಿಭಾಗ, ಭಾರತೀಯ ಭಾಷಾ ಅಧ್ಯಯನಾಂಗ, ಕಣ್ಣೂರು ವಿಶ್ವವಿದ್ಯಾನಿಲಯ
ಕಾರ್ಯಕ್ರಮದ ನೋಂದಣಿ ಪತ್ರ
https://forms.gle/TKBuN97gRzBHRQHp6
ಕಾರ್ಯಕ್ರಮದ ಗೂಗಲ್ ಮೀಟ್ ID
https://meet.google.com/vve-bfxe-cqp
ಕಾರ್ಯಕ್ರಮದ ಸೂಚನೆಗಳನ್ನು ವಾಟ್ಸಾಪ್ ಗ್ರೂಪಿನಲ್ಲಿ ತಿಳಿಸಲಾಗುವುದು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಫೀಡ್ಬ್ಯಾ ಕ್ ಫಾರಂ ಭರ್ತಿಗೊಳಿಸಿದವರ ಮಿಂಚಂಚೆಗೆ(ಈಮೇಲ್) ಸ್ವಯಂಚಾಲಿತವಾಗಿ ಈ-ಪ್ರಮಾಣಪತ್ರ ತಲುಪುತ್ತದೆ.
*ವಾಟ್ಸಾಪ್ ಗ್ರೂಪ್ ಲಿಂಕ್:*
https://chat.whatsapp.com/LgEF3SMG0Gs61sTWE3q1LS
ವಂದನೆಗಳೊಂದಿಗೆ,
*ಶ್ರೀಮತಿ ಮಲ್ಲಿಕಾ ಎನ್.* , ಸಂಯೋಜಕರು
ಮುಖ್ಯಸ್ಥರು, ಕನ್ನಡ ವಿಭಾಗ
ಮೊಬೈಲ್: 9945249401
*ಡಾ. ಪದ್ಮಜಾ ಶೆಟ್ಟಿ*
IQAC ಸಂಯೋಜಕರು
*ಶ್ರೀಮತಿ ಅಕ್ಷತಾ ಮರಾಠೆ*
ಸಹಾಯಕ ಪ್ರಾಧ್ಯಾಪಕರು, ಗಣಕ ವಿಜ್ಞಾನ ವಿಭಾಗ
ತಾಂತ್ರಿಕ ಸಹಕಾರ
ಮೊಬೈಲ್: 9008926200
*ಡಾ. ಸುದರ್ಶನ್ ಕುಮಾರ್*
ಪ್ರಾಂಶುಪಾಲರು