🔸 _ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ= 1990 _
🔹 _ರಾಷ್ಟ್ರೀಯ ಮಹಿಳಾ ಆಯೋಗ ಸ್ಥಾಪನೆ= 1992 ಜನೆವರಿ 31 _
🔸 _ರಾಷ್ಟ್ರೀಯ ಮಹಿಳಾ ಆಯೋಗ ಕೇಂದ್ರ ಕಚೇರಿ= ನವದೆಹಲಿ _
🔹 _ರಾಷ್ಟ್ರೀಯ ಮಹಿಳಾ ಆಯೋಗ ರಚನೆಯಾದದ್ದು=
ಸಂಸತ್ತಿನ ನಿಬಂಧನೆಯಿಂದ _
🔸 _ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವರು= ಕೇಂದ್ರ ಸರ್ಕಾರ _
🔹 _ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರ ಅಧಿಕಾರ ಅವಧಿ= 3 ವರ್ಷ _
🔸 ಪ್ರಥಮ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು=
ಶ್ರೀಮತಿ ಜಯಂತಿ ಪಟ್ನಾಯಕ್ (1992)
🔹 ಪ್ರಸ್ತುತ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು=
ರೇಖಾ ಶರ್ಮ (2018 ರಿಂದ---
🔸 ಸವಿಧಾನದ 108ನೇ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33% ಸ್ಥಾನಗಳು ಮೀಸಲಾತಿಗೆ ಸಂಬಂಧಿಸಿದ, ಈ 108ನೇ ಮಹಿಳಾ ಮೀಸಲಾತಿ ಮಸೂದೆಯು 2010 ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ,
🔸 ರಾಷ್ಟ್ರೀಯ ಮಹಿಳಾ ಆಯೋಗದ ಉದ್ದೇಶಗಳು 👇
🔹 ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು.
🔸 ಮಹಿಳೆಯರ ಮೇಲೆ ಆಗುತ್ತಿರುವ ಶೋಷಣೆಗಳನ್ನು ನಿಲ್ಲಿಸುವುದು,
🔸 ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತ ಸರಕಾರಕ್ಕೆ ಶಿಫಾರಸ್ಸು ಮಾಡುವುದು.
🔹 ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸಲು ಸಹಕರಿಸುವುದು ,
ಭಾರತದ ಪ್ರಥಮ ಮಹಿಳೆಯರು. 👇
ಭಾರತದ ಮೊದಲ ಮಹಿಳಾ ನ್ಯಾಯಾಧೀಶರು =ನ್ಯಾ // ಅನ್ನ ಚಾಂಡಿ
ಸುಪ್ರೀಂಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು= ನ್ಯಾ// ಎಂ ಫಾತಿಮಾ ಬೀಬಿ
ಭಾರತದ ಮೊದಲ ಮಹಿಳಾ ರಾಷ್ಟ್ರಪತಿ =ಶ್ರೀಮತಿ ಪ್ರತಿಭಾ ಪಾಟೀಲ್
ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ = ಸುಚೇತಾ ಕೃಪಲಾನಿ
ಭಾರತದ ಮೊದಲ ಮಹಿಳಾ ರಾಜ್ಯಪಾಲರು = ಸರೋಜಿನಿ ನಾಯ್ಡು
ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು = ವಿ ಎಸ್ ರಮಾದೇವಿ
ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ =
ಶ್ರೀಮತಿ ಇಂದಿರಾಗಾಂಧಿ
ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ = ಬಚೇಂದ್ರಿ ಪಾಲ್
ಭಾರತದ ಮೊದಲ ಮಹಿಳಾ ಗಗನಯಾತ್ರಿ = ಕಲ್ಪನಾ ಚಾವ್ಲಾ
ದೆಹಲಿಯನ್ನಾಳಿದ ಮೊದಲ ಮಹಿಳಾ ಸಾಮ್ರಾಜ್ಞೆ
ರಜಿಯಾ ಸುಲ್ತಾನ್
ಭಾರತದ ಮೊದಲ ವಿಶ್ವ ಸುಂದರಿ= ರೀಟಾ ಫರಿಯಾ
ಭಾರತದ ಮೊದಲ ಮಹಿಳಾ ವಿದೇಶಾಂಗ ಸಚಿವರು= ಶ್ರೀಮತಿ ಸುಷ್ಮಾ ಸ್ವರಾಜ್
ಭಾರತದ ಮೊದಲ ಮಹಿಳಾ ರಕ್ಷಣಾ ಸಚಿವರು = ಶ್ರೀಮತಿ ಇಂದಿರಾಗಾಂಧಿ
ಭಾರತದ ಮೊದಲ ಮಹಿಳಾ ರೈಲ್ವೆ ಸಚಿವರು =ನಿರ್ಮಲಾ ಸೀತಾರಾಮನ್
ಎಸ್ ಬಿ ಐ ಬ್ಯಾಂಕಿನ ಮೊದಲ ಮಹಿಳಾ ಅಧ್ಯಕ್ಷರು = ಅರುಂಧತಿ ಭಟ್ಟಾಚಾರ್ಯ
ದೆಹಲಿ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು = ನ್ಯಾ// ಲೀಲಾ ಸೇಠ್
ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ = ಕಿರಣ್ ಬೇಡಿ
ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷರು = ಅನಿಬೆಸೆಂಟ್ ( ಐರ್ಲೆಂಡ್ ದೇಶದವರು)
ರಾಷ್ಟ್ರೀಯ ಕಾಂಗ್ರೆಸ್ಸಿನ ಭಾರತೀಯ ಮೊದಲ ಮಹಿಳಾ ಅಧ್ಯಕ್ಷರು = ಸರೋಜಿನಿ ನಾಯ್ಡು
ಪ್ರಪಂಚದ ಮೊದಲ ಮಹಿಳಾ ಪ್ರಧಾನ ಮಂತ್ರಿ = ಸಿರಿಮಾವೋ ಬಂಡಾರ ನಾಯಕ್
( ಶ್ರೀಲಂಕಾ ದೇಶದವರು)
👩🏻⚖️ ಕೇಂದ್ರ ಮಾಹಿತಿ ಆಯೋಗದ ಮೊದಲ ಮಹಿಳಾ ಮುಖ್ಯ ಆಯುಕ್ತರು = ದೀಪಕ್ ಸಿಂದು
ಭಾರತದ ಮಹಿಳಾ ರಾಯಭಾರಿ= ಚೋನಿರ ಬೆಳ್ಯಪ್ಪ ಮುತ್ತಮ್ಮ
ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ = ಆಶಾಪೂರ್ಣ ದೇವಿ
ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ = ಶ್ರೀಮತಿ ಮೀರಾ ಕುಮಾರ್
ಲೋಕಸಭೆಯ ಎರಡನೇ ಮಹಿಳಾ ಸ್ಪೀಕರ್ = ಶ್ರೀಮತಿ ಸುಮಿತ್ರ ಮಹಜನ್
ಭಾರತದಲ್ಲಿ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ = ಶನ್ನೋ ದೇವಿ ( ಹರಿಯಾಣ)
ಭಾರತದ ಮೊದಲ ಮಹಿಳಾ ಸಚಿವರು = ಅಮೃತ ಕವರ್( ಆರೋಗ್ಯ ಸಚಿವರು)
ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ =
ಮದರ್ ತೆರೇಸಾ ( ಶಾಂತಿಗಾಗಿ-1979)
ಭಾರತದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ = ಕಾಂಚನ ಚೌದ್ರಿ ಭಟ್ಟಾಚಾರ್ಯ
ಕರ್ನಾಟಕದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ =ಶ್ರೀಮತಿ ನೀಲಮಣಿ ಎನ್ ರಾಜು
ಇಂಗ್ಲೀಷ್ ಕಾಲುವೆಯನ್ನು ಈಜಿದ ಮೊದಲ ಭಾರತೀಯ ಮಹಿಳೆ= ಅರತಿ ಸಹಾ
ಕರ್ನಾಟಕ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು= ನ್ಯಾ// ಮಂಜುಳಾ ಚೆಲ್ಲೂರ್
ಕರ್ನಾಟಕದ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್= ಕೆ ಎಸ್ ನಾಗರತ್ನಮ್ಮ
ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾದ ಮೊದಲ ಭಾರತೀಯ ಮಹಿಳೆ= ಶ್ರೀಮತಿ ಅನಿತಾ ಅಂಬಾನಿ
ಒಲಿಂಪಿಕ್ಸ್ ನಲ್ಲಿ ಪದಕ ಪಡೆದ ಮೊದಲ ಭಾರತೀಯ ಮಹಿಳೆ= ಕರ್ಣಂ ಮಲ್ಲೇಶ್ವರಿ ( ಭಾರ ಎತ್ತುವಿಕೆ)
ಭಾರತದ ಮೊದಲ ರಕ್ಷಣಾ ಮಂತ್ರಿ= ನಿರ್ಮಲಾ ಸೀತಾರಾಮನ್
ಸುಪ್ರಿಂಕೋರ್ಟಿಗೆ ನೇರವಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ಮೊದಲ ಮಹಿಳೆ=
ನ್ಯಾ// ಇಂದು ಮಲ್ಹೊತ್ರ
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳಾ ಪ್ಯಾರಾ ಅಥ್ಲೆಟಿಕ್ಸ್ = ದೀಪಾ ಮಲ್ಲಿಕ್
( ಶ್ಯಾಟ್ ಪುಟ್ )