*ನಾಲ್ಕು ಅಮೂಲ್ಯ ರತ್ನಗಳು

varthajala
0

 🕉️🕉️🕉️🕉️🕉️🕉️🕉️🕉️* *✍️:ಜ್ಞಾನಸಿಂಧು:*

*✍️:18-06-2021,ಶುಕ್ರವಾರ*

*೧)ಮೊದಲನೇ ಅಮೂಲ್ಯ ರತ್ನ:ಕ್ಷಮೆ:*

     *ನಿಮಗೆ ಯಾರೇ ಏನೇ ಹೇಳಲಿ ಅವರ ಮಾತನ್ನು ಎಂದಿಗೂ ಮನಸ್ಸಿಗೆ ತೆಗೆದುಕೊಳ್ಳಬಾರದು ಮತ್ತು ಅದಕ್ಕಾಗಿ ಎಂದಿಗೂ ಅವರ ಮೇಲೆ ಸೇಡಿನ ಭಾವನೆ ಇಟ್ಟುಕೊಳ್ಳಬಾರದು.ಅವರನ್ನು ಕ್ಷಮಿಸಿಬಿಡಬೇಕು!*

*೨)ಎರಡನೇ ಅಮೂಲ್ಯರತ್ನ:ಜಾಣ ಮರೆವು*

     *ನಾವು ಇನ್ನೊಬ್ಬರಿಗೆ ಮಾಡಿದ ಉಪಕಾರವನ್ನು ಮರೆತುಬಿಡಬೇಕು.ಎಂದಿಗೂ ಆ ಉಪಕಾರಕ್ಕೆ ಪ್ರತಿಫಲವನ್ನು ಅಪೇಕ್ಷಿಸದೇ ಇರುವುದು!*

 *೩)ಮೂರನೇ ಅಮೂಲ್ಯ ರತ್ನ* *ವಿಶ್ವಾಸ:*

     *ಸದಾ ನಮ್ಮ ಪ್ರಯತ್ನ ಮತ್ತು ಆ ಪರಮಪುರುಷ ಪರಮಾತ್ಮನಲ್ಲಿ ಅಚಲ ವಿಶ್ವಾಸವನ್ನಿಡುವುದು.ಇದೇ ಸಫಲತೆಯ ಸೂತ್ರ!*

*೪)ನಾಲ್ಕನೇ ರತ್ನ:ವೈರಾಗ್ಯ:*

     *ಜಾತಸ್ಯ ಮರಣಂ ಧ್ರುವಂ-*

*ಹುಟ್ಟಿದ ಪ್ರತಿಯೊಬ್ಬನೂ ಸಾಯಲೇಬೇಕು ಎನ್ನುವ ಮಾತನ್ನು ಯಾವಾಗಲೂ ನೆನಪಿಡಬೇಕು.ಅದರಂತೆಯೇ ಸಮಯ ವ್ಯರ್ಥಮಾಡದೆಯೇ ಜೀವನದ ಆನಂದದ ಅನುಭೂತಿಯನ್ನು ಪಡೆಯುತ್ತಾ ವರ್ತಮಾನದಲ್ಲಿ ಬದುಕುವುದು!*

*ಇದೇ ಜೀವನದ ನಿಜವಾದ ಸಾರ್ಥಕ್ಯ!*

*✍️:ಸಾಹಿತ್ಯ:ಗೋಪಾಲಕೖಷ್ಣಭಟ್,ಕಟ್ಟತ್ತಿಲ*

🕉️🕉️🕉️🕉️🕉️🕉️🕉️🕉️

Post a Comment

0Comments

Post a Comment (0)