ವಿಷಯ: "ಆನ್ ಲೈನ್ ಶಿಕ್ಷಣದ ಮಹತ್ವ, ಪದ್ಧತಿ ಹಾಗೂ ಪರಿಣಾಮ" .
ಲೋಕಪ್ರಕಾಶ ಶಿಕ್ಷಣ, ಸಂಸ್ಕ್ರತಿ, ಸಾಹಿತ್ಯ ಸೇವಾ ಸಂಸ್ಥೆ, ಶಿವಗಿರಿ, ಧಾರವಾಡ- 7.
================
ಪ್ರಬಂಧ ಸ್ಪರ್ಧೆ ಆಹ್ವಾನ
= ===============
ಸೆಪ್ಟೆಂಬರ್ 8, 2021 ರ 'ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ' ಯ ನಿಮಿತ್ಯ ಕಂಪ್ಯೂಟರ್ ಸಾಕ್ಷರತೆ ಕುರಿತು ಪ್ರಬಂಧಗಳನ್ನು ಆಹ್ವಾನಿಸಲಾಗಿದ್ದು , ಪ್ರಬಂಧವು ಡಿ.ಟಿ.ಪಿ., ಮೀಡಿಯಂ ಫಾಂಟ್., ಎಂಟು ಪುಟ ಮೀರದಂತೆ ಇರುವ ನಿರ್ಭಂದನೆಗೆ ಒಳಪಡಿಸಿ ಆಹ್ವಾನಿಸಲಾಗಿದೆ. ಸದರಿ ಪ್ರಬಂಧದ ಹಾರ್ಡ್ ಅಥವಾ ಸಾಫ್ಟ ಕಾಪಿಯನ್ನು ದಿನಾಂಕ 15 ನೇ ಆಗಷ್ಟ್, 2021ರ ಒಳಗಾಗಿ ಸಲ್ಲಿಸಲು ಕೋರಿದೆ.
ವಿಷಯ : "ಆನ್ ಲೈನ್ ಶಿಕ್ಷಣದ ಮಹತ್ವ, ಪದ್ದತಿ ಹಾಗೂ ಪರಿಣಾಮ" .
- ಬಹುಮಾನಗಳು :
ಪ್ರಥಮ : ರೂ. ಎಂಟು ಸಾವಿರ ಹಾಗೂ ಸನ್ಮಾನ .
ದ್ವೀತಿಯ : ರೂ. ಐದು ಸಾವಿರ ಹಾಗೂ ಸನ್ಮಾನ .
ತ್ರತೀಯ : ರೂ. ಮೂರು ಸಾವಿರ ಹಾಗೂ ಸನ್ಮಾನ .
ಆಸಕ್ತರು ಪ್ರಬಂಧ ಸಲ್ಲಿಸಲು ಕೋರಿದೆ .
ವಿಳಾಸ ; - ಡಾ. ಐ. ಎ. ಲೋಕಾಪುರ ಅಧ್ಯಕ್ಷರು
ಲೋಕಪ್ರಕಾಶ ಶಿಕ್ಷಣ, ಸಂಸ್ಕ್ರತಿ, ಸಾಹಿತ್ಯ ಸೇವಾ ಸಂಸ್ಥೆ , ಶಿವಗಿರಿ,
ನಂ. 4, ಮಂಜುನಾಥ ಕಾಲೋನಿ, (ರೇಲ್ವೆ ಲೈನ್ ಪಕ್ಕ),
ಧಾರವಾಡ - 7. ಫೋನ್; 97397 88642.
ವಿಳಾಸ,,: - ಡಾ.ಐ. ಎ. ಲೋಕಾಪುರ, ರಾಜ್ಯಾಧ್ಯಕ್ಷರು, ಲೋಕಪ್ರಕಾಶ ಶಿಕ್ಷಣ,
ಸಂಸ್ಕ್ರತಿ, ಸಾಹಿತ್ಯ ಸೇವಾ ಸಂಸ್ಥೆ, ಮಂಜನಾಥ ಕಾಲೋನಿ.
ರೇಲ್ವೆ ಲೈನ್ ಹತ್ತಿರ, ಶಿವಗಿರಿ, ಧಾರವಾಡ - 7. What'sapp- 9739788642.