ಕರ್ನಾಟಕದ ಭೂಗೋಳ ಶಾಸ್ತ್ರದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು👇
@vijayapsiacademy
1) ಕರ್ನಾಟಕದಲ್ಲಿ ಯಾವ ಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ?
🔹 ದಸರಾ
2) ಕರ್ನಾಟಕದ ರೇಷ್ಮೆ ಪಟ್ಟಣ ಯಾವುದು?
🔸 ರಾಮನಗರ
3) "ಸುವರ್ಣ ವಿಧಾನಸೌಧ" ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
🔹 ಬೆಳಗಾವಿ
4) ಐತಿಹಾಸಿಕ ಸ್ಥಳ ಆಗಿರುವ "ಐಹೊಳೆ" ಯಾವ ಜಿಲ್ಲೆಯಲ್ಲಿದೆ?
🔸 ಬಾಗಲಕೋಟೆ
5) "ಯಾಣ" ಪ್ರವಾಸಿತಾಣವೂ ಯಾವ ಜಿಲ್ಲೆಯಲ್ಲಿದೆ?
🔹 ಉತ್ತರ ಕನ್ನಡ
6) ಕರ್ನಾಟಕದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ?
🔸30+1=31( ಇತ್ತೀಚಿಗೆ ವಿಜಯನಗರ 31ನೇ ಜಿಲ್ಲೆಯಾಗಿದೆ.)
7) ವಿಸ್ತೀರ್ಣದಲ್ಲಿ ಕರ್ನಾಟಕ ರಾಜ್ಯದ ಅತಿ ದೊಡ್ಡ ಜಿಲ್ಲೆ?
🔹 ಬೆಳಗಾವಿ
8) ಶ್ರೀರಂಗಪಟ್ಟಣ ಯಾವ ಜಿಲ್ಲೆಯಲ್ಲಿದೆ?
🔸 ಮಂಡ್ಯ
9) ಕರ್ನಾಟಕದ ಯಾವ ಪಟ್ಟಣ ನದಿ ತೀರದಲ್ಲಿ ಇಲ್ಲ?
🔹 ಮಡಿಕೇರಿ
10) ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
🔸 ಬಾಗಲಕೋಟೆ
11) ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ತುಳು ಭಾಷೆಯನ್ನು ಮಾತನಾಡುತ್ತಾರೆ?
🔹 ದಕ್ಷಿಣ ಕನ್ನಡ ಮತ್ತು ಉಡುಪಿ
12) ಕರ್ನಾಟಕದ ಉದ್ಯಾನ ನಗರ ಎಂದೆನಿಸಿಕೊಳ್ಳುವ ಊರು?
🔸 ಬೆಂಗಳೂರು
13) ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾಗಿರುವ "ನಂದಿ ಬೆಟ್ಟ" ಯಾವ ಜಿಲ್ಲೆಯಲ್ಲಿದೆ?
🔹 ಚಿಕ್ಕಬಳ್ಳಾಪುರ
14) ಮಲಗಿರುವ ಬುದ್ಧನ ಬೆಟ್ಟಗಳು ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?
🔸 ಯಾದಗಿರಿ ಜಿಲ್ಲೆ
15) ಸೈಂಟ್ ಮೇರಿ ಐಲ್ಯಾಂಡ್ ದ್ವೀಪಯು ಯಾವ ಜಿಲ್ಲೆಯಲ್ಲಿದೆ?
🔹 ಉಡುಪಿ
====================
🌳 ಕರ್ನಾಟಕದ ಅರಣ್ಯ ಗಳ ಮೇಲೆ ಕೇಳಿರುವ ಪ್ರಶ್ನೋತ್ತರಗಳು.
1) ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಕಂಡುಬಂದಿದೆ?
🔹 ಉತ್ತರ ಕನ್ನಡ ( ಕಡಿಮೆ= "ಬಿಜಾಪುರ")
2) ರಾಣೆಬೆನ್ನೂರಿನಲ್ಲಿ ಯಾವ ವನ್ಯದಾಮ ಇದೆ?
🔹 ಕೃಷ್ಣಮೃಗ ವನ್ಯಧಾಮ
3) ಕರ್ನಾಟಕದಲ್ಲಿರುವ ಯಾವ ರಾಷ್ಟ್ರೀಯ ಉದ್ಯಾನ "ಪ್ರಜೆಕ್ಟ ಟೈಗರ್" ಗೆ ಸಂಬಂಧಿಸಿದೆ?
🔹 ಬಂಡೀಪುರ ರಾಷ್ಟ್ರೀಯ ಉದ್ಯಾನವನ
4) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಯಾವ ಜಿಲ್ಲೆಯಲ್ಲಿದೆ?
🔹 ಬೆಂಗಳೂರು
5) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಯಾವ ಜಿಲ್ಲೆಯಲ್ಲಿದೆ?
🔸 ಬಳ್ಳಾರಿ
6) ಬಿಸಿಲೆ ಕಾಡು ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?
🔹 ಹಾಸನ
7) ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?
🔸 ಚಾಮರಾಜನಗರ
8) ಕರ್ನಾಟಕ ರಾಜ್ಯದಲ್ಲಿ ಜೀವಶಾಸ್ತ್ರೀಯ "ಹಾಟ್-ಸ್ಟಾಟ್" ಎಂದು ಕರೆಸಿಕೊಳ್ಳುವ ಪ್ರದೇಶ?
🔹 ಪಶ್ಚಿಮ ಘಟ್ಟಗಳು
=====================
⚜️ ಕರ್ನಾಟಕದ ನದಿ ವ್ಯವಸ್ಥೆ ಮೇಲೆ ಕೇಳಿರುವ ಪ್ರಶ್ನೋತ್ತರಗಳು👇
1) ಆಲಮಟ್ಟಿ ಆಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ?
🔸 ಕೃಷ್ಣಾ ನದಿ
2) ಕೂಡಗಿ ಶಾಖೋತ್ಪನ್ನ ಕೇಂದ್ರ ಯಾವ ಜಿಲ್ಲೆಯಲ್ಲಿದೆ?
🔹 ವಿಜಯಪುರ
3) ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ "ಕೃಷ್ಣರಾಜಸಾಗರ ಅಣೆಕಟ್ಟು" ಯಾವ ಜಿಲ್ಲೆಯಲ್ಲಿದೆ?
🔸 ಮಂಡ್ಯ
4) ಕರ್ನಾಟಕದ ಪ್ರಥಮ ಉಷ್ಣ ವಿದ್ಯುತ್ ಯೋಜನೆ ಆರಂಭಿಸಿದ ಜಿಲ್ಲೆ?
🔹 ರಾಯಚೂರು
5) ಯಾವ ನದಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದೆ?
🔸 ನೇತ್ರಾವತಿ ನದಿ
6) ಪ್ರಸಿದ್ಧ ಗೋಕಾಕ್ ಜಲಪಾತ ಯಾವ ನದಿಯ ಮೇಲಿದೆ?
🔹 ಘಟಪ್ರಭಾ ನದಿ
7) ಬಸವಸಾಗರ ಅಣೆಕಟ್ಟು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ?
🔸 ಕೃಷ್ಣ ನದಿ
8) ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರ ಯಾವ ಜಿಲ್ಲೆಯಲ್ಲಿದೆ?
🔹 ಶಿವಮೊಗ್ಗ
9) ಸ್ಟ್ಯಾನ್ಲಿ ಜಲಾಶಯ ಯಾವ ನದಿಗೆ ಸಂಬಂಧಿಸಿದೆ?
🔸 ಕಾವೇರಿ ನದಿ
10) ಜೋಗ್ ಫಾಲ್ಸ್ ಯಾವ ನದಿಗೆ ನಿರ್ಮಿಸಿದೆ?
🔸 ಶರಾವತಿ
11) ತುಂಗಾ ನದಿಯು ಯಾವ ಜಿಲ್ಲೆಯಲ್ಲಿ ಉಗಮಿಸುತ್ತದೆ?
🔹 ಚಿಕ್ಕಮಂಗಳೂರು
12) ಲಿಂಗನಮಕ್ಕಿ ಅಣೆಕಟ್ಟು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
🔸 ಶರಾವತಿ
13) ಗೊರೂರು ಅಣೆಕಟ್ಟು ಯಾವ ಜಿಲ್ಲೆಯಲ್ಲಿದೆ?
🔹 ಹಾಸನ್
14) ಕಾರಂಜಿ ಡ್ಯಾಮ್ ಎಲ್ಲಿದೆ?
🔸 ಬೀದರ್
15) ಹಿಡಕಲ್ ಅಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ?
🔹 ಘಟಪ್ರಭಾ
16) ಗೊರೂರು ಅಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ?
🔸 ಹೇಮಾವತಿ
17) ಕರ್ನಾಟಕದ ಪಂಜಾಬ್ ಎಂದು ಕರೆಸಿಕೊಳ್ಳುವ ಜಿಲ್ಲೆ?
🔸 ವಿಜಯಪುರ
[17:48, 3/28/2021] +91 96117 68760: 👩🏻⚖️ ಭಾರತದ ಪ್ರಥಮ ಮಹಿಳೆಯರು.
👇👇👇👇👇👇👇👇👇
👩🏻⚖️ ಭಾರತದ ಮೊದಲ ಮಹಿಳಾ ನ್ಯಾಯಾಧೀಶರು= ನ್ಯಾ // ಅನ್ನ ಚಾಂಡಿ
👩🏻⚖️ ಸುಪ್ರೀಂಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು= ನ್ಯಾ// ಎಂ ಫಾತಿಮಾ ಬೀಬಿ
👩🏻⚖️ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ= ಶ್ರೀಮತಿ ಪ್ರತಿಭಾ ಪಾಟೀಲ್
👩🏻⚖️ ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ= ಸುಚೇತಾ ಕೃಪಲಾನಿ
👩🏻⚖️ ಭಾರತದ ಮೊದಲ ಮಹಿಳಾ ರಾಜ್ಯಪಾಲರು= ಸರೋಜಿನಿ ನಾಯ್ಡು
👩🏻⚖️ ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು= ವಿ ಎಸ್ ರಮಾದೇವಿ
👩🏻⚖️ ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ= ಶ್ರೀಮತಿ ಇಂದಿರಾಗಾಂಧಿ
👩🏻⚖️ ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ= ಬಚೇಂದ್ರಿ ಪಾಲ್
👩🏻⚖️ ಭಾರತದ ಮೊದಲ ಮಹಿಳಾ ಗಗನಯಾತ್ರಿ= ಕಲ್ಪನಾ ಚಾವ್ಲಾ
👩🏻⚖️ ದೆಹಲಿಯನ್ನಾಳಿದ ಮೊದಲ ಮಹಿಳಾ ಸಾಮ್ರಾಜ್ಞೆ
ರಜಿಯಾ ಸುಲ್ತಾನ್
👩🏻⚖️ ಭಾರತದ ಮೊದಲ ವಿಶ್ವ ಸುಂದರಿ= ರೀಟಾ ಫರಿಯಾ
👩🏻⚖️ ಭಾರತದ ಮೊದಲ ಮಹಿಳಾ ವಿದೇಶಾಂಗ ಸಚಿವರು= ಶ್ರೀಮತಿ ಸುಷ್ಮಾ ಸ್ವರಾಜ್
👩🏻⚖️ ಭಾರತದ ಮೊದಲ ಮಹಿಳಾ ರಕ್ಷಣಾ ಸಚಿವರು= ಶ್ರೀಮತಿ ಇಂದಿರಾಗಾಂಧಿ
👩🏻⚖️ ಭಾರತದ ಮೊದಲ ಮಹಿಳಾ ರೈಲ್ವೆ ಸಚಿವರು= ನಿರ್ಮಲಾ ಸೀತಾರಾಮನ್
👩🏻⚖️ ಎಸ್ ಬಿ ಐ ಬ್ಯಾಂಕಿನ ಮೊದಲ ಮಹಿಳಾ ಅಧ್ಯಕ್ಷರು= ಅರುಂಧತಿ ಭಟ್ಟಾಚಾರ್ಯ
👩🏻⚖️ ದೆಹಲಿ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು=ನ್ಯಾ// ಲೀಲಾ ಸೇಠ್
👩🏻⚖️ ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ= ಕಿರಣ್ ಬೇಡಿ
👩🏻⚖️ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷರು= ಅನಿಬೆಸೆಂಟ್ ( ಐರ್ಲೆಂಡ್ ದೇಶದವರು)
👩🏻⚖️ ರಾಷ್ಟ್ರೀಯ ಕಾಂಗ್ರೆಸ್ಸಿನ ಭಾರತೀಯ ಮೊದಲ ಮಹಿಳಾ ಅಧ್ಯಕ್ಷರು= ಸರೋಜಿನಿ ನಾಯ್ಡು
👩🏻⚖️ ಪ್ರಪಂಚದ ಮೊದಲ ಮಹಿಳಾ ಪ್ರಧಾನ ಮಂತ್ರಿ= ಸಿರಿಮಾವೋ ಬಂಡಾರ ನಾಯಕ್ ( ಶ್ರೀಲಂಕಾ ದೇಶದವರು)
👩🏻⚖️ ಕೇಂದ್ರ ಮಾಹಿತಿ ಆಯೋಗದ ಮೊದಲ ಮಹಿಳಾ ಮುಖ್ಯ ಆಯುಕ್ತರು= ದೀಪಕ್ ಸಿಂದು
👩🏻⚖️ ಭಾರತದ ಮಹಿಳಾ ರಾಯಭಾರಿ= ಚೋನಿರ ಬೆಳ್ಯಪ್ಪ ಮುತ್ತಮ್ಮ
👩🏻⚖️ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ= ಆಶಾಪೂರ್ಣ ದೇವಿ
👩🏻⚖️ ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್= ಶ್ರೀಮತಿ ಮೀರಾ ಕುಮಾರ್
👩🏻⚖️ ಲೋಕಸಭೆಯ ಎರಡನೇ ಮಹಿಳಾ ಸ್ಪೀಕರ್= ಶ್ರೀಮತಿ ಸುಮಿತ್ರ ಮಹಜನ್
👩🏻⚖️ ಭಾರತದಲ್ಲಿ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್= ಶನ್ನೋ ದೇವಿ ( ಹರಿಯಾಣ)
👩🏻⚖️ ಭಾರತದ ಮೊದಲ ಮಹಿಳಾ ಸಚಿವರು= ಅಮೃತ ಕವರ್ ( ಆರೋಗ್ಯ ಸಚಿವರು)
👩🏻⚖️ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ= ಮದರ್ ತೆರೇಸಾ ( ಶಾಂತಿಗಾಗಿ-1979)
👩🏻⚖️ ಭಾರತದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ= ಕಾಂಚನ ಚೌದ್ರಿ ಭಟ್ಟಾಚಾರ್ಯ
👩🏻⚖️ ಕರ್ನಾಟಕದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ= ಶ್ರೀಮತಿ ನೀಲಮಣಿ ಎನ್ ರಾಜು
👩🏻⚖️ ಇಂಗ್ಲೀಷ್ ಕಾಲುವೆಯನ್ನು ಈಜಿದ ಮೊದಲ ಭಾರತೀಯ ಮಹಿಳೆ= ಅರತಿ ಸಹಾ
👩🏻⚖️ ಕರ್ನಾಟಕ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು= ನ್ಯಾ// ಮಂಜುಳಾ ಚೆಲ್ಲೂರ್
👩🏻⚖️ ಕರ್ನಾಟಕದ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್= ಕೆ ಎಸ್ ನಾಗರತ್ನಮ್ಮ
👩🏻⚖️ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾದ ಮೊದಲ ಭಾರತೀಯ ಮಹಿಳೆ= ಶ್ರೀಮತಿ ಅನಿತಾ ಅಂಬಾನಿ
👩🏻⚖️ ಒಲಿಂಪಿಕ್ಸ್ ನಲ್ಲಿ ಪದಕ ಪಡೆದ ಮೊದಲ ಭಾರತೀಯ ಮಹಿಳೆ= ಕರ್ಣಂ ಮಲ್ಲೇಶ್ವರಿ ( ಭಾರ ಎತ್ತುವಿಕೆ)
👩🏻⚖️ ಭಾರತದ ಮೊದಲ ರಕ್ಷಣಾ ಮಂತ್ರಿ= ನಿರ್ಮಲಾ ಸೀತಾರಾಮನ್
👩🏻⚖️ ಸುಪ್ರಿಂಕೋರ್ಟಿಗೆ ನೇರವಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ಮೊದಲ ಮಹಿಳೆ= ನ್ಯಾ// ಇಂದು ಮಲ್ಹೊತ್ರ
👩🏻⚖️ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳಾ ಪ್ಯಾರಾ ಅಥ್ಲೆಟಿಕ್ಸ್= ದೀಪಾ ಮಲ್ಲಿಕ್ ( ಶ್ಯಾಟ್ ಪುಟ್)